ದಾಂಡೇಲಿ : ಪ್ರವಾಸಕ್ಕೆಂದು ಬಂದಿದ್ದ ಯುವತಿಯೋರ್ವಳು ಹೋ ಸ್ಟೇಯೋಂದರಿAದ ಸೈಕ್ಲಿಂಗ್ ಗೆ ತೆರಳಿದ್ದ ವೇಳೆ ಅತಿವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಮರವೊಂದಕ್ಕೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಸಾವನ್ನಪ್ಪಿದ ಘಟನೆ ಜೊಯಿಡಾ ತಾಲೂಕಿನ ಅಕೋರ್ಡಾ ಎಂಬಲ್ಲಿ ನಡೆದಿದೆ.ಛತ್ತಿಸಘಡ ರಾಜ್ಯದ ಮಹಾಸಮುಂದ ಪ್ರದೇಶದ ತ್ರಿಮೂರ್ತಿ ಕಾಲೋನಿಯ 25 ವರ್ಷ ವಯಸ್ಸಿನ ದೇವಿಕಾ ವಾಸವಾಣಿ ಮೃತಪಟ್ಟವರು. ಸ್ನೇಹಿತರ ಜೊತೆಗೆ ಜೊಯಿಡಾ … [Read more...] about ಸೈಕಲ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ; ವೈದ್ಯಕೀಯ ವಿದ್ಯಾರ್ಥಿನಿ ಸಾವು
Trending
ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ ; 2.30 ಲಕ್ಷ ವೇತನ
ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಯುವಕರಿಗೆ ಸಿಹಿ ಸುದ್ದಿಯೊಂದು ಬಂದಿದೆ. ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್ (ONGC ) ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.ಜನರಲ್ ಮ್ಯಾನೇಜರ್ (ಎಚ್ ಎಸ್ ಸಿ & ಫೈರ್ )ಜನರಲ್ ಮ್ಯಾನೇಜರ್ (ಮಾಹಿತಿ ತಂತ್ರಜ್ಞಾನ) -1ಅರ್ಹತೆ : 57 ವರ್ಷದೊಳಗಿನ ಅಭ್ಯರ್ಥಿಗಳು 2 ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ … [Read more...] about ಒಎನ್‌ಜಿಸಿಯಲ್ಲಿ ಉದ್ಯೋಗಾವಕಾಶ ; 2.30 ಲಕ್ಷ ವೇತನ
ಭಾರತೀಯ ಕ್ರಿಪ್ಟೋ ಅಪರಾಧ ಕೋರ್ಟ್ ದೋಷಾರೋಪಣೆ
ವಾಷಿಂಗ್ಟನ್ : ಸೂರತ್ ಮೂಲದ ಸತೀಶ್ ಕುಂಭಾನಿ ಎಂಬಾತ ಜಾಗತಿಕ ಹೂಡಿಕೆದಾರರಿಗೆ ಕ್ರಿಪ್ಟೋ ಕೆರನ್ಸಿ ಹೆಸರಲ್ಲಿ ಮಾಡಿರುವ ವಂಚನೆಗಾಗಿ ಅಮೆರಿಕದ ಸ್ಯಾನ್ ಡೀಗೋದಲ್ಲಿನ ನ್ಯಾಯಾಲಯ ದೋಷಾರೋಪಣೆ ಮಾಡಿದೆ.ಎಫ್ ಬಿಐ ಬಿಡುಗಡೆ ಮಾಡಿರುವ ದಾಖಲೆಗಳ ಪ್ರಕಾರ ಬಿಟ್‌ಕನೆಕ್ಟ್ ಸ್ಥಾಪಕ ಸತೀಶ್ ಕುಂಭಾನಿ ಮತ್ತು ಇತರ ಸಂಚುಕೋರರು ಹೂಡಿಕೆದಾರರಿಗೆ ಸುಳ್ಳು ಮಾಹಿತಿ ನೀಡಿ ೨.೪ ಬಿಲಿಯನ್ ಡಾಲರ್ (೧೮೧೮ ಕೋಟಿ ರೂ. ಗಳಿಗೆ ಹೆಚ್ಚ) ಹಣ ಸಂಗ್ರಹಿಸಿದ್ದಾರೆ. … [Read more...] about ಭಾರತೀಯ ಕ್ರಿಪ್ಟೋ ಅಪರಾಧ ಕೋರ್ಟ್ ದೋಷಾರೋಪಣೆ
ಆಟೊರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಯುವಕ ಸಾವು
ಭಟ್ಕಳ: ಪ್ಯಾಸೆಂಜರ್ ಆಟೋ ರಿಕ್ಷಾವೊಂದು ಚಲಿಸುತ್ತಿದ್ದ ಸ್ಕೂಟಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಹೆಬಳೆ ಬೇಲಿಗದ್ದೆ ಒಂದನೇ ಕ್ರಾಸ್ ಸಮೀಪ ನಡೆದಿದೆ.ಮೃತ ಯುವಕನನ್ನು ಗಣೇಶ ಜಟ್ಟಾ ನಾಯ್ಕ ಮುಂಡಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಆರೋಪಿ ಪ್ಯಾಸೆಂಜರ್ ಆಟೋ ರಿಕ್ಷಾ ಚಾಲಕ ಗಣಪತಿ ನಾಯ್ಕ ಭಟ್ಕಳ ಕಡೆಯಿಂದ ತೆಂಗಿನಗುಂಡಿ ಕಡೆಗೆ ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಆಟೋವನ್ನು ಚಲಾಯಿಸಿಕೊಂಡು ಬಂದವನು … [Read more...] about ಆಟೊರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ ಯುವಕ ಸಾವು
ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತ್ ಇಲೆಕ್ಟಾçನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ 360 ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಬೆಂಗಳೂರಿನಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ಕೆಲಸ ಮಾಡಲು ಸಿದ್ಧರಿರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು.ವಿದ್ಯಾರ್ಹತೆ ;ಭಾರತ್ ಇಲೆಕ್ಟಾçನಿಕ್ಸ್ … [Read more...] about ಗ್ರಾಜುಯೇಟ್ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ




