ಮಂಗಳೂರು : ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯನೆಂದು ಹೇಳಿಕೊಂಡು ನಗರದ ಕೆಲವು ಹೋಟೇಲ್‌ಗಳಲ್ಲಿ ವಾಸ್ತವ್ಯ ಹೂಡಿ ಬಳಿಕೆ ಹಣ ಕೊಡದೆ ವಂಚಿಸುತ್ತಿದ್ದ ಆರೋಪಿಯನ್ನು ಬಂದರು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಶ್ರೀನಿವಾಸ್ (55) ಎಂದು ಹೇಳಲಾದ ವ್ಯಕ್ತಿಯೊಬ್ಬ ಏಮ್ಸ್ ಆಸ್ಪತ್ರೆಯಲ್ಲಿ ಪ್ರೋಫೆಸರ್ ಮತ್ತು ಸರ್ಜನ್ ಎಂದು ಹೇಳಿಕೊಂಡ ಆಸಂಸ್ಥೆಯ ನಕಲಿ ಐಡಿಯನ್ನು ಸೃಷ್ಟಿಸಿದ್ದ ಎನ್ನಲಾಗಿದೆ.ಮಾನಸಿಕ ಅಸ್ವಸ್ಥನಾಗಿರುವ ಈತ ಐಡಿಯನ್ನು ತೋರಿಸಿ … [Read more...] about ನಕಲಿ ವೈದ್ಯನ ಬಂಧನ
Trending
ರಾಜ್ಯದ 6 ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ
ಬೆಂಗಳೂರು : ಕಳಪೆ ಭೋಧನೆ, ಮೂಲಸೌಕರ್ಯಕೊರತೆ ಮತ್ತಿತರ ಕಾರಣಗಳಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದ ರಾಜ್ಯದ ಆರು ಎಂಜಿನಿಯರಿAಗ್ ಕಾಲೇಜುಗಳನ್ನು ಶಶ್ವತವಾಗಿ ಮಚ್ಚಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ (ಐಟಿಯು) ಅಧಿಸೂಚನೆ ಪ್ರಕಟಿಸಿದೆ. ಬೆಂಗಳೂರಿನ ಅಲ್ಫಾ ಎಂಜಿನಿಯರಿAಗ್ ಇನ್ ಸ್ವಿಟ್ಯೂಟ್ ಆಫ್ ಟೆಕ್ನಾಲಜಿ, ಬೆಳಗಾವಿಯ ಶೇಖ್ ಎಂಜಿನಿಯರಿAಗ್ ಇನ್‌ಸ್ವಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರಿನ ಇಸ್ಲಾಮಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಾಮರಾಜನಗರದ … [Read more...] about ರಾಜ್ಯದ 6 ಇಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ
ಸಿಲಿಂಡರ್ ದರದಲ್ಲಿ 25ರೂ. ಏರಿಕೆ..!
ನ ವದೆಹಲಿಅಡುಗೆ ಅನಿಲ ಸಿಲಿಂಡರ್ ದರ ಮತ್ತೆ 25ರೂ. ಏರಿಕೆಯಾಗಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸಾರ್ವಜನಿಕರಿಗೆ ಎಲ್‍ಪಿಜಿ ಅಡುಗೆ ಅನಿಲ ಸಿಲಿಂಡರ್ ದರ ಮತ್ತೆ ಏರಿಕೆಯಾಗಿರುವುದು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಪೆಟ್ರೋಲಿಯಂ ಕಂಪೆನಿಗಳು ಸಬ್ಸಿಡಿ ರಹಿತ ಗೃಹ ಬಳಕೆಯ ಸಿಲಿಂಡರ್ ಬೆಲೆಯನ್ನು 25 ರೂ.ಗೆ ಏರಿಕೆ ಮಾಡಿದೆ.ವಾಣಿಜ್ಯ ಬಳಕೆಯ 19ಕೆಜಿ ಸಿಲಿಂಡರ್ ಬೆಲೆ 68 ರೂ.ನಷ್ಟು ಏರಿಕೆಯಾಗಿದೆ.ಕಳೆದ ಜುಲೈ 1ರಂದು ಅಡುಗೆ ಅನಿಲ ಸಿಲಿಂಡರ್ … [Read more...] about ಸಿಲಿಂಡರ್ ದರದಲ್ಲಿ 25ರೂ. ಏರಿಕೆ..!
ಮತ್ತೆ ಕಳೆಗುಂದಿದ ಬಂಗಾರ
ಬಂಗಾರ ದರದಲ್ಲಿ ಮತ್ತೆ ತೀವ್ರ ಹೋಯ್ಪಾಟ ಆರಂಭವಾಗಿದೆ. 10 ಗ್ರಾಂ ಒಂದಕ್ಕೆ 50,000 ರೂಗೆ ತಲುಪಿದ ನಂತರ ಒಂದಿಷ್ಟು ಏರಿಳಿತ ಕಂಡು ಈಗ 46000ರೂಗೆ ಕುಸಿದು ಅಚ್ಚರಿ ಮೂಡಿಸಿದೆ.ಎಪ್ರಿಲ್ ನಂತರ ಬಂಗಾರ ಇಷ್ಟು ಕೆಳಮಟ್ಟಕ್ಕೆ ಕುಸಿದಿರುವುದು ಇದೇ ಮೊದಲು ಡಾಲರ್ ಮೌಲ್ಯ ಹೆಚ್ಚಳ ಹಾಗೂ ಅಮೆರಿಕದಲ್ಲಿ ನಿರುದ್ಯೋಗ ಪ್ರಮಾಣ ತೀವ್ರವಾಗಿ ಕಡಿಮೆಯಾಗಿರುವ ಕಾರಣ ಹಾಗೂ ಷೇರುಮಾರುಕಟ್ಟೆಯಲ್ಲಿನ ತೇಜಿ ಪ್ರವೃತ್ತಿ ಬಂಗಾರ ದರದ ಮೇಲೆ ಪರಿಣಾಮ ಬೀರಿದೆ. ಕೇವಲ ಭಾರತ … [Read more...] about ಮತ್ತೆ ಕಳೆಗುಂದಿದ ಬಂಗಾರ
ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2021
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ) ದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಅನುಭವಿ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುಅರ್ಜಿ ಅಲ್ಲಿಸಬಹುದು.ಹುದ್ದೆಗಳ ವಿವರಸಹಾಯಕ ಮ್ಯಾನೇಜರ್/ಎಂಜಿನಿಯರ್ (ಸಿವಿಲ್/ಎಲೆಕ್ಟಿçಕಲ್)ಒಟ್ಟು ಹುದ್ದೆಗಳು : 46ಉದ್ಯೋಗ ಸ್ಥಳ : ಭಾರತದಾದ್ಯಂತವಿದ್ಯಾರ್ಹತೆ … [Read more...] about ಭಾರತೀಯ ಸ್ಟೇಟ್ ಬ್ಯಾಂಕ್ ನೇಮಕಾತಿ 2021




