ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಕಿಂಗ್-ಪಿನ್ ಕೊನೆಗೂ ಸಿಸಿಬಿ ಬಲೆಗೆ ಸೆರೆ ಸಿಕ್ಕಿದ್ದು, ಮತ್ತಷ್ಟು ರೋಚಕ ಸಂಗತಿ ಬೆಳಕಿನ ಬರುವ ಸಾಧ್ಯತೆಗಳಿವೆ.ಭಟ್ಟಳ ಮೂಲದ ಶರೀಫ್ ಹಸನ್ ಮಸೂರಿ ಅಲಿಯಾನ್ ಮಹಮ್ಮದ ಮೆಸ್ರಿ ಬಂಧಿತ 2020ರ ಸೆಪ್ಟಂಬರ್‌ನಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸೇವನೆ ಆರೋಪದಡಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮತ್ತು ಗ್ಯಾಂಗ್ ಅನ್ನು ಸಿಸಿಬಿ ಪೊಲೀಸರು … [Read more...] about ಸ್ಯಾಂಡಲ್ ವುಡ್ ಡ್ರಗ್ಸ್ ಕೇಸಿನ ಭಟ್ಟಳ ಮೂಲದ ಕಿಂಗ್ ಪಿನ್ ಸೆರೆ
Trending
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/KREIS Recruitment 2021
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳ ಸಂಖ್ಯೆ : 8883 ಹುದ್ದೆಗಳ ಹೆಸರು :ಶೀಘ್ರ ಲಿಪಿಗಾರರು- 1 ಖಾಯಂ ಹುದ್ದೆ;ಅರ್ಹತೆ : ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕುನೇಮಕಾತಿ ವಿಧಾನ : ಪಿಯುಸಿ, … [Read more...] about ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/KREIS Recruitment 2021
ಪಡಿತರ ಇ-ಕೆವೈಸಿ ಅವಧಿ ಸೆ.10ಕ್ಕೆ ವಿಸ್ತರಣೆ
ಕಾರವಾರ : ಪಡಿತರಚೀಟಿದಾರರಿಗೆ ಇ-ಕೆವೈಸಿ ಮಾಡಿಕೊಳ್ಳಲು ನೀಡಿದ ಅವಧಿಯನ್ನು ಸೆಪ್ಟೆಂಬರ್ 10ರವರೆಗೆ ವಿಸ್ತರಿಸಲಾಗಿದೆ.ಇದುವರೆಗೂ ಇ-ಕೆವೈಸಿ ಮಾಡಿಕೊಳ್ಳದ ಸದಸ್ಯರು ತಮ್ಮ ಆಧಾರ್ ಕಾರ್ಡ್, ಗ್ಯಾಸ್ ಬುಕ್, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಪರಿಶಿಷ್ಟ ಜಾತಿ ಅಥವಾ ಪಂಗಡದವರು ಜಾತಿ ಪ್ರಮಾಣ ಪತ್ರದೊಂಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ … [Read more...] about ಪಡಿತರ ಇ-ಕೆವೈಸಿ ಅವಧಿ ಸೆ.10ಕ್ಕೆ ವಿಸ್ತರಣೆ
ನಾಗರಹಾವು ಕಚ್ಚಿದ ಪರಿಣಾಮ ಸತ್ತು ಬದುಕಿದ ನಾಲ್ಕು ತಿಂಗಳ ಬಾಣಂತಿ
ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಲ್ಲಿ ಬದುಕುಳಿದ ಜೀವ'ಭಟ್ಕಳ:ಮನೆ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಮನೆ ಕದ ತಟ್ಟಿ ಬಂದ ನಾಲ್ಕು ತಿಂಗಳ ಬಾಣಂತಿಯನ್ನು ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಿಂದ ಬದುಕುಳಿದ ಘಟನೆ ಕಳೆದ 2 ದಿನದ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಾವಿನ ಮನೆಯ ಕದ ತಟ್ಟಿಬಂದ … [Read more...] about ನಾಗರಹಾವು ಕಚ್ಚಿದ ಪರಿಣಾಮ ಸತ್ತು ಬದುಕಿದ ನಾಲ್ಕು ತಿಂಗಳ ಬಾಣಂತಿ
ಬೆಂಗಳೂರು ರೈಲ್ವೆ ನೇಮಕಾತಿ 2021
ಬೆಂಗಳೂರು ರೈಲ್ವೆ ವೀಲ್ ಫ್ಯಾಕ್ಟರಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಉದ್ಯೋಗ ಸ್ಥಳ : ಬೆಂಗಳೂರುಹುದ್ದೆಯ ಹೆಸರು ಪಿಟ್ಟರ್, ಎಲೆಕ್ಟಿçಷನ್ಒಟ್ಟು ಹುದ್ದೆಗಳ ಸಂಖ್ಯೆ : 192ವಿದ್ಯಾರ್ಹತೆ : ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿAದ ಎಸ್ಸೆಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ.ಆಯ್ಕೆ ವಿಧಾನ : ಆಯ್ಕೆಯಾದ … [Read more...] about ಬೆಂಗಳೂರು ರೈಲ್ವೆ ನೇಮಕಾತಿ 2021




