• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ/KREIS Recruitment 2021

September 2, 2021 by Deepika Leave a Comment

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳ ಸಂಖ್ಯೆ : 8883 

ಹುದ್ದೆಗಳ ಹೆಸರು :

ಶೀಘ್ರ ಲಿಪಿಗಾರರು- 1 ಖಾಯಂ ಹುದ್ದೆ;

ಅರ್ಹತೆ : ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು

ನೇಮಕಾತಿ ವಿಧಾನ : ಪಿಯುಸಿ, ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕಾ

ವೇತನ : 27,650

ಎಫ್ ಡಿಏ ಕಮ್ ಕಂಪ್ಯೂಡರ್ ಆಪರೇಟರ್ – 33 ಖಾಯಂ ಹುದ್ದೆ;

ಅರ್ಹತೆ : ದ್ವೀತಿಯ ಪಿಯುಸು ವಿದ್ಯಾರ್ಹತೆ ಹೊಂದಿರಬೇಕು

ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ

ವೇತನ : 21,400 ರೂಗಳಿಂದ 42,000

ಗ್ರಂಥಪಾಲಕರು (ಲೈಬ್ರೇರಿಯನ್) -14 ಖಾಯಂ ಹುದ್ದೆ;

ಅರ್ಹತೆ : ಲೈಬ್ರರಿ ಸೈನ್ಸ್ನಲ್ಲಿ ಪದವಿ
ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ

ವೇತನ ಶ್ರೇಣಿ : 30.350 ರೂಗಳಿಂದ 58,250

ವಾರ್ಡ್ನ್ (ಮೇಲ್ವಿಚಾರಕರು) -712 ಖಾಯಂ ಹುದ್ದೆ;

ಅರ್ಹತೆ ಕಲೆ, ವಿಜ್ಞಾನ ವಭಾಗದಲ್ಲಿ ಪದವಿ ಹಾಗೂ ಬಿಎಡ್ ಪದವಿ ಹೊಂದಿರಬೇಕು

ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಪದವಿ ಹಾಗೂ ಬಿಎಡ್ ನಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿ ನೇಮಕ

ವೇತನ : 27,650 ರೂಗಳಿಂದ 52,650

ಪ್ರಯೋಗಾಲಯ : ಸಹಾಯಕ, -11 ಖಾಯಂ ಹುದ್ದೆಗಳು

ಅರ್ಹತೆ : ದ್ವಿತೀಯ ಪಿಯುಸಿ ವಿಚ್ಞಾನ ಮತ್ತು ದ್ವೀತಯ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಲ್ಯಾಬೋರೇಟರಿ ಟೆಕ್ನಿಕ್ಸ್
ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ

ವೇತನ : 21,400 ರೂಗಳಿಂದ 42,000

ಅಡುಗೆಯವರು (ಕುಕ್)- 2039 ತಾತ್ಕಾಲಿಕ ಹುದ್ದೆ;

ಅರ್ಹತೆ : ಎಸ್ ಎಸ್ ಎಲ್ ಸಿ ಜೊತೆಗೆ 2 ವರ್ಷ ಅಡುಗೆಯಲ್ಲಿ ಅನುಭವ

ವೇತನ 18,600 ರೂಗಳಿಂದ 32,600

ಸಹಾಯಕ ಅಡುಗೆಯವರು (ಕುಕ್) -1512 ತಾತ್ಕಾಲಿಕ ಹುದ್ದೆ;

ಅರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ಫೆಲ್

ವೇತನ : 17,000 ರೂಗಳಿಂದ 28,950

ಡ್ರೆöÊವರ್ (ಚಾಲಕ ) 19 ತತ್ಕಾಲಿಕ ಹುದ್ದೆ

ಅರ್ಹತೆ ಎಸ್ ಎಸ್ ಎಲ್ ಸಿ ಜೊತೆಗೆ ಚಘು ವಾಹನ ಚಾಲನಾ ಪರವಾನಗಿ

ವೇತನ : 21,400 ರೂಗಳಿಂದ 42,000

ಸ್ವೀಪರ್ಸ್ 1728 ತಾತ್ಕಾಲಿಕ ಹುದ್ದೆಗಳು

ಅರ್ಹತೆ; ಎಸ್ ಎಸ್ ಎಲ್ ಸಿ

ವೇತನ :17000 ರೂಗಳಿಂದ 28,950

ವಾಚ್ ಮನ್ ಅಥವಾ ಪ್ಯೂನ್- 2098 ತಾತ್ಕಾಲಿಕ ಹುದ್ದೆಗಳು;

ಅರ್ಹತೆ : ಎಸ್ ಎಸ್ ಎಲ್ ಸಿ ಪಾಸ್ ಅಥವಾ ಫೇಲ್ ನೇಮಕಾತಿ ವಿಧಾನ ತಾತ್ಕಾಲಿಕ ಹುದ್ದೆಗಳಿಗೆ ನೇಮಕ

ವೇತನ 17,000 ರೂಗಳಿಂದ 28,950

job info;  Join our whatsapp group

web site ; https://kreis.karnataka.gov.in/

interested candidates can read the full notification before apply online

notification ;

Karnataka-Govt-Jobs-Download

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: JOBS, Trending Tagged With: karnataka job, KREIS Recruitment 2021, kreis.karnataka.gov.in

Explore More:

About Deepika

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,232 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar