ಕಾಬುಲ್; (ಪಿಟಿಐ);ಅಫ್ಘಾನ್ ಸೇನೆ ಮತ್ತು ತಾಲಿಬಾನಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಸ್ಥಿತಿ-ಗತಿ ಕುರಿತು ವರದಿ ಮಾಡಲು ಅಫ್ಘಾನಿಸ್ತಾನಕ್ಕೆ ತೆರಳಿದ ಭಾರತದ ಮೂಲದ ಫೋಟೋ ಜರ್ನಲಿಸ್ಟ್ ಡ್ಯಾನಿಷ್ ಸಿದ್ದಕಿ (40) ಗುರುವಾರ ರಾತ್ರಿ ಹತ್ಯೆಯಾಗಿದ್ದಾರೆ. ಮುಂಬೈ ನವರಾದ ಸಿದ್ದಕಿ ರಾಯಿಟಸ್ ೯ ಸುದ್ದಿಸಂಸ್ಥೆಯ ಉದ್ಯೋಗಿಯಾಗಿದ್ದರು.ಅವರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೂ ಭಾಜನರಾಗಿದ್ದರು. ಕಂದಹಾರನ ಸ್ಪಿನ್ ಬೋಲ್ಡ್ ಕ್ ಜಿಲ್ಲೆಯಲ್ಲಿ … [Read more...] about ಅಫ್ಘಾನಿಸ್ತಾನ; ಭಾರತ ಮೂಲದ ಫೋಟೋ ಜರ್ನಲಿಸ್ಟ್ ಸಿದ್ದಿಕ್ಕಿ ಹತ್ಯೆ
Trending
ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 25000 ಹುದ್ದೆಗಳಿಗೆ ನೇಮಕಾತಿ/SSC GD Constable Recruitment 2021
ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 25 ಸಾವಿರಕ್ಕೂ ಅಧಿಕ ಕಾನ್ಸ್ಟೇಬಲ್ ಗಳನ್ನು ಭರ್ತಿ ಮಾಡಿಕೊಳ್ಳುವ ಸಂಬಂಧ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ ಸಿ) ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಸಲ್ಲಿಸಬಹುದು.job info; Join our whatsapp groupಮಹಿಳೆಯರಿಗೂ 2 800ಕ್ಕೂ ಅಧಿಕ ಹುದ್ದೆಗಳು ಮೀಸಲಾಗಿದೆ.ವಿದ್ಯಾರ್ಹತೆ;SSLC ಪಾಸಾದವರು ಅರ್ಜಿ ಸಲ್ಲಿಸಬಹುದುಒಟ್ಟು ಹುದ್ದೆಗಳು;25,271ಎಲ್ಲಿ … [Read more...] about ಸಶಸ್ತ್ರ ಪೊಲೀಸ್ ಪಡೆಗಳಲ್ಲಿ 25000 ಹುದ್ದೆಗಳಿಗೆ ನೇಮಕಾತಿ/SSC GD Constable Recruitment 2021
ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ
ನವದೆಹಲಿ;ಜಸ್ಟ್ ಡಯಲ್ ಕಂಪನಿಯ ಶೇಕಡಾ 40.95 ರಷ್ಟು ಷೇರುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿ ಎಲ್) ಶುಕ್ರವಾರ ಪ್ರಕಟಿಸಿದೆ.ಈ ಕರದಿಯ ಮೊತ್ತವು rs 3,497 ಕೋಟಿ. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವು ಡಿಜಿಟಲ್ ಜಗತ್ತಿನಲ್ಲಿ ತನ್ನ ಜಾಲವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಭಾಗವಾಗಿ ಜಸ್ಟ್ ಡಯಲ್ ಕಂಪನಿಯ ಷೇರುಗಳನ್ನು … [Read more...] about ಜಸ್ಟ್ ಡಯಲ್ ನಲ್ಲಿ ರಿಲಯನ್ಸ್ ಹೂಡಿಕೆ
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ/bescom recruitment-2021
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (bescom )ದಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಒಟ್ಟು ಹುದ್ದೆಗಳ ಸಂಖ್ಯೆ;400ಸ್ಥಳ; ಬೆಂಗಳೂರುವಿದ್ಯಾ ಅರ್ಹತೆ; ಪದವೀಧರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆಯಿಂದ ಇಂಜಿನಿಯರಿಂಗ್ ಪದವಿ ಪಾಸಾಗಿರಬೇಕುವೇತನ: ಪದವೀಧರ ಅಪ್ರೆಂಟಿಸ್ … [Read more...] about ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ/bescom recruitment-2021
ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ
ಮುಂಬೈ ;ಭಾರತದಲ್ಲಿ ಹೊಸ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಿಡುಗಡೆಗೊಳಿಸ ದಂತೆ ಮಾಸ್ಟರ್ ಕಾರ್ಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ವಿಧಿಸಿದೆ .ಜುಲೈ22 ರಿಂದ ನಿಷೇಧ ಜಾರಿಯಾಗಲಿದ್ದು , ಹಾಲಿ ಬಳಕೆದಾರರಿಗೆ ಅನ್ವಯ ಸುವುದಿಲ್ಲ. ಮಾಸ್ಟರ್ ಕಾರ್ಡ್ ಹಣಪಾವತಿ ಡೇಟಾ ವ್ಯವಸ್ಥೆಗೆ ಸಂಬಂಧಿಸಿದ ಆರ್ ಬಿ ಐ ನಿಯಮಾವಳಿಗಳನ್ನು ಪದೇ ಪದೇ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಗಿದೆ.ಈ ನಿರ್ದೇಶನ … [Read more...] about ಮಾಸ್ಟರ್ ಕಾರ್ಡ್ ಗೆ ಆರ್ ಬಿ ಐ ನಿರ್ಬಂಧ




