ಬೆಂಗಳೂರು :- ಮನೆಗೆ ಅಂಗಡಿಯಿಂದ ಏನೇ ತಂದರೂ ಈ ಗೂಡೊಲೆಯೊಳಗೆ 10 ನಿಮಿಷ ಅವನ್ನು ಬಿಸಿಗಿಟ್ಟರೆ ವೈರಾಣು_ನಾಶವಾಗುತ್ತದಂತೆ.ಹಾಲಿನ ಪ್ಯಾಕೆಟ್, ತರಕಾರಿ, ತಿಂಡಿ, ದಿನಸಿಯ ಪೊಟ್ಟಣ, ಮಾಸ್ಕ್, PPE ಕಿಟ್ ಎಲ್ಲವನ್ನೂ ನ್ಯಾನೋ ತಂತ್ರಜ್ಞಾನದಲ್ಲಿ_ಶುದ್ಧೀಕರಿಸುತ್ತದೆ.UltraViolet Germicidal Irradiation ವ್ಯವಸ್ಥೆ ಬಳಸಿ ಬೆಂಗಳೂರಿನ ಯುವಕರ ಸ್ಟಾರ್ಟಪ್_Log9 ಈ ಕೊರೊನಾ_ಒವೆನ್ ತಯಾರಿಸಿದೆ.ಈ … [Read more...] about ಫ್ರಾನ್ಸ್_ಅಧ್ಯಕ್ಷರ ಮನೆಯಲ್ಲಿ ಬೆಂಗಳೂರಿನಲ್ಲಿ ತಯಾರಾದ_ಗೂಡು_ಒಲೆ (oven)!!
ಅಂಕಣಗಳು
*ಸಮಯ ನಿಂತಿದೆ ನಲಿದಾಡಲು*
ಆ ಸೂರ್ಯನ ಮುಸಂಜ್ಜೆಯ ಬೆಳಕಿನಲಿ,ಚಿಟ್ಟೆಗಳ ಗುಂಪನು ಹಾರಿಸುವೆ ಗಗನದಲಿ.ನನ್ನಯ ನಲಿವಿಗೆ ನಾಚಿತು ಜಗವೆಲ್ಲವು,ಬೀಸೊ ತಂಗಾಳಿಗೆ ತೇಲಿತು ಮನಸೆಲ್ಲವು.||ಹೊತ್ತು ಹಿಂತಿರುಗಿ ಸಾಗುವವರಗೆ ಜೊತೆ ಇರುವೆ,ಪ್ರೀತಿಯಿಂದ ಸವಿ ದಿನ ನಿನ್ನಲಿ ಕಥೆಯ ಹೇಳುವೆ.ನಿತ್ಯ ನೋಡಲು ಬರುವೆ ಎದುರಿಗೆ,ನನ್ನ ಆಸೆಗೆ ಎಲೆ ಚಿಗುರುದು ತರುವಿಗೆ.||ಕಣ್ಣ ರೆಪ್ಪೆಯ ಬಡಿಯುತ ಚಿಟ್ಟೆಗಳು ಮಾತನಾಡಿತು,ನೂರಾರು ಬಾರಿ ಕಣ್ಣ ಹೊಡೆದು ನಗೆಯ ಬೀರಿತು.ಎದೆತುಂಬಿ ಸಂತಸ ಪಡಲು ಸಿಕ್ಕಿರುವ ಅವಕಾಶ,ಈ ಚೆಂದವಾ … [Read more...] about *ಸಮಯ ನಿಂತಿದೆ ನಲಿದಾಡಲು*
ಮಕ್ಕಳ ಗೀತ ಗುಚ್ಚ – ೨
ಚುಕ್ಕಿಗಳುಗಗನದ ತುಂಬಾ ಮಿನುಗುವ ಚುಕ್ಕಿ ಏನಿದೆ ನಿನ್ನನು ಮಿಕ್ಕಿ?ದೂರದಿ ಹೊಳೆಯುವ ತಾರೆಯೆ ನಿನ್ನನು ತರುವೆನು ನಾನು ಹೆಕ್ಕಿ ||ಪ||ಒಂದೆಡೆ ಚಂದಮ ತಂಪನು ಸೂಸುವ ನಿನ್ನನು ಓರೆ ನೋಡಿ.ಮೋಡಗಳನ್ನು ಹೆದರಿಸಿ ಕಳುಹಿತೆ ನಿನ್ನಯ ಬೆಳಕಿನ ಮೋಡಿ.ಅಮ್ಮನ ತಟ್ಟೆಯ ತುತ್ತಿಗೆ ಕಂಡಿತೆ, ನಿನ್ನಯ ಹೊಳಪಿನ ರಾಶಿ.ಆಗಸ ಮಾತೆಗೆ ರತ್ನವ ತೊಡಿಸಿದೆ ನೀನು ಪುಂಜದ ವೇಶಿ.ಗದ್ದೆಯ ಕೆಲಸ ಮುಗಿಸಲು ಅಪ್ಪ ನೀನು ಮೇಲಕೆ ಬರುವೆ.ಅಮ್ಮನು ಕರೆದರೆ ಓಡುತ ಬಂದು ನೀರಲಿ ಮುಳುಗುತ … [Read more...] about ಮಕ್ಕಳ ಗೀತ ಗುಚ್ಚ – ೨
*ಬೆಳಗಿನ ಬೆಡಗು*
ಚುಮು ಚುಮು ಬೆಳಕಲಿ, ಕೊರೆಯುವ ಚಳಿಯಲಿ ಸೂರ್ಯನು ಮೂಡಿಹನು.ಕತ್ತಲೆ ಕಳೆದು ಜಗದಲಿ ತಾನು ದೀಪವ ಹಚ್ಚಿಹನು.ಮುಚ್ಚಿಗೆ ಹಾಕಿ ಬೆಚ್ಚಗೆ ಮಲುಗಲು ಅಮ್ಮನು ಬಿಡದಿಹಳು.ಏಳುತ ಮೇಲಕೆ ತನ್ನಯ ಕಾರ್ಯವ ಜೊತೆಯಲಿ ಮಾಡಿಹಳು.ಮೋಡವು ಕರಗಿ ಮಂಜಿನ ಹನಿಗಳು ಪಟ ಪಟ ಬಿದ್ದಿಹವು.ಹೊಳೆಯುವ ಗಗನದಿ ಹಕ್ಕಿಗಳೆಲ್ಲ ನಲಿಯುತ ಹಾರಿಹವು.ಬೆಳಗನು ಕಾಯದ ಅಪ್ಪನು ಗದ್ದೆಗೆ ಹೂಟೆಯ ಹೊಡೆದಿಹನು.ಅಮ್ಮನು ಕರುಗಳ ಬಿಚ್ಚುತ ಹಾಲನು ಹಾಡುತ ಕರೆದಿಹಳು.ರಾತ್ರಿಯು ಕಂಡ ಚಂದಿರ ಈಗ ಅಡಗಲು … [Read more...] about *ಬೆಳಗಿನ ಬೆಡಗು*
ಬಿಡೆನು ನನ್ನ ಅಪ್ಪಯ್ಯ
ನಿನ್ನ ಬಿಟ್ಟು ಎಲ್ಲೂ ಹೋಗೆನು,ಗಟ್ಟಿಯಾಗಿ ತಬ್ಬಿ ನಾ ನಿನ್ನ ಬಿಡೆನು.ನಿನ್ನ ಪುಟ್ಟು ಮೇಲೆ ಅಪ್ಪಾ ಕೋಪವೇನು,ಸರಿಯಾಗಿ ಮಾತಾಡಲು ಅಪ್ಪಾ ನಿನ್ನಲೇನು?ನಿನೆಂದರೆ ನನಗೆ ತುಂಬಾ ಪ್ರೀತಿ,ನೊಂದ ಮನಕೆ ನೀನು ನವಚೈತನ್ಯದ ಜನಕ.ನೆನಪೆಂದರೆ ನಿನಗೆ ಸಾಕಿ ಬೆಳೆಸಿದೆ ನನ್ನಾ ಎತ್ತಿ,ಕಂದ ಎಂದಿದ್ದು ನಾ ಮರೆಯನು ಕೊನೆತನಕ.ಓದಲು ಕೊಡಿಸಿದ ಪಠ್ಯ-ಪುಸ್ತಕ,ಈ ತನುಜೆಗೆ ನೀ ಸಂಗೀತದ ಗಾಯಕ.ಕಾಪಾಡಲು ಬರುವ ರಕ್ಷಕ,ಈ ಮಗಳಿಗೆ ನೀ ಮೊದಲ ನಾಯಕ.ಒಡೋಡಿ ಬಂದಾಗ ತಬ್ಬಿಕೊಂಡ … [Read more...] about ಬಿಡೆನು ನನ್ನ ಅಪ್ಪಯ್ಯ