ಮಲೆನಾಡು ಗಿಡ್ಡ ಜಾನುವಾರುಗಳಲ್ಲಿ ಯಾವುದೇ ಕಾಯಿಲೆ ಬರುವುದಿಲ್ಲ ಮತ್ತು ಇವು ಎಲ್ಲಾ ರೋಗಗಳಿಗೂ ಸಹ ರೋಗ ನಿರೋಧಕ ಶಕ್ತಿ ಹೊಂದಿವೆ ಎಂಬುದು ಸಾಮಾನ್ಯ ನಂಬಿಕೆ.. ಆದರೆ ಜೀವವಿರುವ ಯಾವುದೇ ಪ್ರಾಣಿಗಳಿಗೆ ಕಾಯಿಲೆ ಬಂದೇ ಬರುತ್ತದೆ. ಮಲೆನಾಡು ಗಿಡ್ಡಗಳೂ ಇದಕ್ಕೆ ಹೊರತಲ್ಲ. ಈ ರೋಗಗಳ ಪ್ರಮಾಣ ಒಂದಿಷ್ಟು ಬದಲಾಗಬಹುದು ಅಷ್ಟೇ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ. ನೋಡಿ.ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು ಮುಖ್ಯಸ್ಥರುಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು … [Read more...] about ಮಲೆನಾಡು ಗಿಡ್ಡಗಳಿಗೂ ಇದೆ ಕಾಯಿಲೆಗಳು!!
ಕೃಷಿ
ಪಶುಗಳಲ್ಲಿ ಬಸರಿ ಸೊಪ್ಪಿನ ವಿಷಬಾಧೆ
ಬಸರಿ ಮರ ಮಲೆನಾಡಿನ ಎಲ್ಲಾ ಭಾಗದಲ್ಲಿ ಇರುವ ಒಂದು ಸಾಮಾನ್ಯ ಸಸ್ಯ. ಈ ಮರವನ್ನು ಕರಿ ಬಸರಿ, ಕಬ್ಬಸರಿ, ಪ್ಲಕ್ಷ ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಈ ಗಿಡವನ್ನು FICUS TSJAHELA ಎಂದು ಕರೆಯುತ್ತಾರೆ.ಮಲೆನಾಡಿನ ಎಲ್ಲಾ ಜಿಲ್ಲೆಗಳಲ್ಲೂ ಈ ಮರ ಬಹಳ ಸಾಮಾನ್ಯವಾಗಿ ಕಂಡು ಬರುತ್ತದೆ. ಇದರ ಸೊಪ್ಪು ಪಶುಗಳಲ್ಲಿ ಬಹಳ ವಿಷಕಾರಿ. ಈ ಕುರಿತು ವಿಡಿಯೋ ದಯವಿಟ್ಟು ನೋಡಿ.--ಡಾ: ಎನ್.ಬಿ.ಶ್ರೀಧರಪ್ರಾಧ್ಯಾಪಕರು ಮತ್ತು … [Read more...] about ಪಶುಗಳಲ್ಲಿ ಬಸರಿ ಸೊಪ್ಪಿನ ವಿಷಬಾಧೆ
ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ
ಶಿವಮೊಗ್ಗ : ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರೈತರ ಪ್ರಮುಖ ಆರ್ಥಿಕ ಜೀವನಾಡಿ ಬೆಳೆಯಾಗಿರುವ ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಅಂಶವನ್ನು ಅಮೆರಿಕಾದ ಮೊಲೆಕ್ಯುಲರ್ ಸೆಲ್ ಹೆಸರಿನ ಜನರಲ್‌ನಲ್ಲಿ ಕೈಬಿಡಲಾಗಿದೆ.ಇದರಿಂದ ಅಡಿಕೆ ಕ್ಯಾನ್ಸರ್‌ಕಾರಕವಲ್ಲ ಹಾಗೂ ಆರೊಗ್ಯಕ್ಕೆ ಹಾನಿಕರಕವಲ್ಲ ಎಂಬ ಅಡಿಕೆ ಬೆಳೆಗಾರರ ವಾದಕ್ಕೆ ಮತ್ತಷ್ಟು ಪುಷ್ಠ ಸಿಕ್ಕಂತಾಗಿದೆ. ಅಡಿಕೆ … [Read more...] about ಅಡಿಕೆ ಕ್ಯಾನ್ಸರ್ ಕಾರಕವಲ್ಲ : ಬೆಳೆಗಾರರಲ್ಲಿ ಸಂತಸ
ಸಾವಯವ ಶಾಖಾಹಾರಿ ಅಡುಗೆ ಸಾಮಗ್ರಿ ಫಾರ್ಮಿನ್ ಉತ್ಪನ್ನಗಳ ಬಿಡುಗಡೆ
ಹೊನ್ನಾವರ; ಜಿಲ್ಲೆಯ ಗ್ರಾಮೀಣ ಭಾಗಗಳಸಾಂಪ್ರದಾಯಿಕ ಸಾವಯವ ಶಾಖಾಹಾರಿ ಅಡುಗೆಸಾಮಗ್ರಿಗಳನ್ನು ಉತ್ಪಾದಿಸಿ ವಿತರಿಸುವ ಸಾಹಸಿ ಯುವಕರ ಫಾರ್ಮಿನ್ ಉತ್ಪನ್ನಗಳನ್ನು ಬಿಡುಗಡೆ ಹೊನ್ನಾವರದ ಜೇನು ಸೊಸೈಟಿ ಆವರಣದಲ್ಲಿ ನಡೆಯಿತು. ಸಾವಯವ ಉತ್ಪನ್ನಗಳಿಗೆ ದೊಡ್ಡಪ್ರಮಾಣದಲ್ಲಿ ಪೇಟೆ ಕಲ್ಪಿಸಿ ಹೆಣ್ಣುಮಕ್ಕಳ ತವರುಮನೆಎಂದು ಪ್ರಸಿದ್ಧಿ ಪಡೆದ ಕದಂಬ ಸಂಸ್ಥೆಯ ಅಧ್ಯಕ್ಷರೂ,ಕ್ಯಾಂಪ್ಕೋ ನಿರ್ದೇಶಕರೂ ಆದ ಶಂಭುಲಿಂಗ ಹೆಗಡೆ ದೀಪಬೆಳಗಿ, ಉತ್ಪನ್ನಗಳನ್ನು ಅನಾವರಣಗೊಳಿಸಿಕಾರ್ಯಕ್ರಮಕ್ಕೆ … [Read more...] about ಸಾವಯವ ಶಾಖಾಹಾರಿ ಅಡುಗೆ ಸಾಮಗ್ರಿ ಫಾರ್ಮಿನ್ ಉತ್ಪನ್ನಗಳ ಬಿಡುಗಡೆ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ
ಕಾರವಾರ : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಲು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ (ತಂತ್ರಾಶ) ಬಿಡುಗಡೆಗೊಳಿಸಲಾಗಿದ್ದು ಈ ಮೊಬೈಲ್ ಆ್ಯಪ್ ಬಳಸಿಕೊಂಡು ರೈತರೇ ಸ್ವತಂತ್ರವಾಗಿ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ವಿವರ ಮತ್ತು ಛಾಯಚಿತ್ರ ಆ್ಯಪ್ ಲೋಡ್ ಮಾಡುವಂತೆ ಸಹಾಯಕ ಆಯುಕ್ತರ ಕಾರವಾರ ಉಪವಿಭಾಗದ ರೈತರಲ್ಲಿ ಮನವಿ ಮಾಡಿದ್ದಾರೆ.ಎಲ್ಲ ರೈತರ ಈ ಅವಕಾಶವನ್ನು ಸದ್ಬಳಿಕೆ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ಬೆಳೆಗಳ ವಿವರ ಅಪ್ ಲೋಡ್ ಮಾಡಿ