ಹೊನ್ನಾವರ 'ತಾಲೂಕಿನ ಕೆಳಗಿನೂರು ಗ್ರಾಮದ ಶೆರೋನಾ ಥಾಮಸ್ ಹೊರ್ಟಾ ಇವರು ಮಂಡಿಸಿದ ಇನ್ವೆಸ್ಟಿಗೇಶನ್ ಆಫ್ ನ್ಯಾನೋ ಸ್ಕೇಲ್ ಕ್ರಿಸ್ಟೊ ಲೋ ಗ್ರಾಫಿಕ್ ಪೇಸಸ್ ಆ್ಯಂಡ್ ಆಲಾಯ್ ಎಂಬ ಮಹಾ ಪ್ರಬಂಧಕ್ಕೆ ಜವಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟ್ ಫಿಕ್ ರಿಸರ್ಚ್ ಬೆಂಗಳೂರು ಇವರು ಜು.1ರಂದು ಡಾಕ್ಟರೇಟ್ ಪದವಿಯನ್ನು ಪ್ರಧಾನ ಮಾಡಿದ್ದಾರೆ.join our groupಡಾII ಶರೋನಾ ಥಾಮಸ್ ಹೊರ್ಟಾ ಮೂಲತಃ ಹೊನ್ನಾವರ ತಾಲೂಕಿನ ಕೆಳಗಿ ನೂರು ಗ್ರಾಮದ … [Read more...] about ಡಾಕ್ಟರೇಟ್ ಪಡೆದ ಹೊನ್ನಾವರದ ಶಾರೋನಾ ಥಾಮಸ್ ಹೊರ್ಟಾ
ಸಾಧನೆ
ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ
ಹೊನ್ನಾವರ; ತಾಲೂಕಿನ ಗೇರುಸೊಪ್ಪಾ ಬಸಾಕುಳಿಯ ಪ್ರದೀಪ ಮಂಜುನಾಥ್ ನಾಯ್ಕ.ಪದವಿಯನ್ನು ಎಸ್ ಡಿ ಎಮ್ ಪದವಿ ಕಾಲೇಜಿನಲ್ಲಿ ಪೂರ್ಣಗೊಳಿಸಿ ಪ್ರಸ್ತುತ ಬಿ ಎಡ್ ಶಿಕ್ಷಣ ವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ್ ಕಾರವಾರದಲ್ಲಿ ವ್ಯಾಸಂಗದಲ್ಲಿದ್ದಾರೆ.join our groupಪ್ರದೀಪ್ ಗೆ ಚಾಕ್ ಆರ್ಟ್ ಎಂದರೆ ಏನೋ ಖುಷಿ ಹಾಗೆ ಅದನ್ನು ಮಾಡಬೇಕೆಂಬ ಹಂಬಲದಿಂದ ಕೇವಲ 2 ವರ್ಷಗಳಿಂದ ಈ ಹವ್ಯಾಸ ಶುರುವಾಗಿ ಮೊದ ಮೊದಲು ಇಂಗ್ಲಿಷ್ ನ ಅಕ್ಷರ … [Read more...] about ಇಂಡಿಯಾ ಬುಕ್ ,ಏಷಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೆರ್ಪಡೆಯಾದ ಪ್ರದೀಪ ನಾಯ್ಕನ ಕಲೆ
ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ;ಮೇಘಾ ಗೌಡಗೆ ಬಂಗಾರದ ಪದಕ
ಹೊನ್ನಾವರ; ತಾಲೂಕಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎಂ.ಎ.ರಾಜ್ಯಶಾಸ್ತ್ರ ವಿಭಾಗದಲ್ಲಿ ಧಾರವಾಡ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆ ಮೇಘಾ ಬಂಗಾರ ಪದಕ ತನ್ನದಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಕೆಲವರ ಮೊಂಡು ವಾದಕ್ಕೆ ಬೆರಗಾಗುವ ರೀತಿಯಲ್ಲಿ, ಬಡತನದ ಮಧ್ಯೆ ಏನಾದರೂ ಸಾಧಿಸಲೇಬೇಕೆಂದು ತುಡಿತದಿಂದ ಆರಂಭದಿಂದಲೂ ಅಧ್ಯಯನದಲ್ಲಿ … [Read more...] about ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ;ಮೇಘಾ ಗೌಡಗೆ ಬಂಗಾರದ ಪದಕ
ನಿರ್ಮಲಾ ಹೆಗಡೆಗೆ ಚಿನ್ನದ ಪದಕ
ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪೂರ್ವ ವಿದ್ಯಾರ್ಥಿಯಾದ ನಿರ್ಮಲಾ ಹೆಗಡೆ ಚಿನ್ನದ ಪದಕದ ಗರಿ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಒಟ್ಟು ಒಂಬತ್ತು ಪದಕಗಳನ್ನು ಹೊನ್ನಾವರ ತಾಲೂಕಿನವರಾದ ನಿರ್ಮಲಾ ತಿಮ್ಮಣ್ಣ ಹೆಗಡೆ ಪ್ರಥಮ ರ್ಯಾಂಕ್ ಗಳಿಸುದರೊಂದಿಗೆ ಪಡೆದುಕೊಂಡಿದ್ದು ಫೆಬ್ರವರಿ 4ರಂದು ಧಾರವಾಡದಲ್ಲಿ ನಡೆದ ಘಟಿಕೋತ್ಸವದಲ್ಲಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದರು. ಹೊನ್ನಾವರ ಸರ್ಕಾರಿ ಪ್ರಥಮ ದರ್ಜೆ … [Read more...] about ನಿರ್ಮಲಾ ಹೆಗಡೆಗೆ ಚಿನ್ನದ ಪದಕ
ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ಹಳಿಯಾಳದ ಲೀನಾ ಸಿದ್ದಿಗೆ ಬಂಗಾರದ ಪದಕ- ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ
ಹಳಿಯಾಳ :- ಪದವಿ ಪೂರ್ವ ಕಾಲೇಜಗಳ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಗ್ರಾಮೀಣ ಭಾಗದ ಮಹಿಳಾ ಕುಸ್ತಿ ಪಟು ಲೀನಾ ಅಂತೋನ್ ಸಿದ್ದಿ ಚಿನ್ನದ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಸ್ಪರ್ದೆಗೆ ಆಯ್ಕೆಯಾಗಿದ್ದಾಳೆ. ಶುಕ್ರವಾರ ಹರಿಯಾಣಾದ ಪಾಣ ಪತ್ನಲ್ಲಿ ನಡೆದ ರಾಷ್ಟ್ರಮಟ್ಟದ ಫೈನಲ್ ಕುಸ್ತಿಯಲ್ಲಿ ತನ್ನ ಎದುರಾಳಿ ಮಣ ಪುರದ ಕ್ರೀಡಾಪಟುವನ್ನು 3-7 ಅಂಕಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಬೆಟೆಯಾಡುವಲ್ಲಿ … [Read more...] about ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡಾಕೂಟದಲ್ಲಿ ಹಳಿಯಾಳದ ಲೀನಾ ಸಿದ್ದಿಗೆ ಬಂಗಾರದ ಪದಕ- ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ