ಹೊನ್ನಾವರ: ಅಕ್ಟೋಬರ್ 1 ರಿಂದ 4ರ ವರೆಗೆ ಮಂಗಳೂರಿನ ಮೂಡಬಿದಿರೆಯ ಆಳ್ವಾಸ್ ನುಡಿಶ್ರೀ ವೇದಿಕೆ' ಮೂಡಬಿದಿರೆಯಲ್ಲಿ ನಡೆದ 20ನೇ ರಾಜ್ಯಮಟ್ಟದ ಜೂನಿಯರ್ವುಶು' (ಬಾಕ್ಸಿಂಗ್) ಚಾಂಪಿಯನ್‍ಶಿಪ್‍ನಲ್ಲಿ ಪಟ್ಟಣದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕು.ಯಶಿಕಾ ಕಿರಣಕುಮಾರ ನಾಯ್ಕ ಹ್ಯಾಟ್ರಿಕ್ ಚಿನ್ನದ ಪದಕ ಹಾಗೂ ಸಬ್ ಜೂನಿಯರ್ ವಿಭಾಗದಲ್ಲಿ ಕು. ಗಗನ ಕಿರಣಕುಮಾರ್ ನಾಯ್ಕ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಹಾಗೂ ತಾಲೂಕಿಗೆ ಕೀರ್ತಿ … [Read more...] about ರಾಜ್ಯಮಟ್ಟದ ವುಶು’ (ಬಾಕ್ಸಿಂಗ್) ಚಾಂಪಿಯನ್‍ಶಿಪ್‍ನಲ್ಲಿ ಯಶಿಕಾಗೆ ಹ್ಯಾಟ್ರಿಕ್ ಚಿನ್ನದ ,ಗಗನಗೆ ಬೆಳ್ಳಿ ಪದಕ
ಮಾಹಿತಿ
ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ಕಾರವಾರ : ಜಿಲ್ಲಾ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಹಾಗೂ ಅಲೆಮಾರಿ/ಅರೆಲೆಮಾರಿ ಪ್ರವರ್ಗ-1 ವಿದ್ಯಾರ್ಥಿಗಳಿಗೆ 2021 22 ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯತಿ ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ವಿದ್ಯಾರ್ಥಿಗಳು ಅರ್ಜಿಯನ್ನು www.ssp.postmatric .karnataka,gov.in ವೆಬ್ ಸೈಟ್‌ನಲ್ಲಿ ಸಲ್ಲಿಸಲು ಅ.31 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹಾಗೂ … [Read more...] about ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆಯ ವತಿಯಿಂದ ಉಚಿತ 30 ದಿನಗಳ ದ್ವಿಚಕ್ರ ವಾಹನ ಮೆಕ್ಯಾನಿಕ್ ಟ್ರೆöÊನಿಂಗ್ ಮತ್ತು ರೆಫ್ರಿಜರೇಶನ್ ಆಂಡ್ ಏರ್ - ಕಂಡೀಶನಿAಗ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.18 ರಿಂದ 45 ವರ್ಷದೊಳಗಿನ ನಿರುದ್ಯೋಗಿ ಯುವಕ - ಯುವತಿಯರಿಗೆ ಉದ್ಯೋಗ ಮಾಡಲು ಈ ತರಬೇತಿ ಅನೂಕೂಲವಾಗಲಿದ್ದು, 30 ದಿನಗಳ ಕಾಲ ಉಟ ವಸತಿ ಉಚಿತವಾಗಿರುತ್ತದೆ. ಅರ್ಜಿಯನ್ನು ಕೆನರ … [Read more...] about ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
ಶಿರಸಿ : ಆರ್. ಪ್ರಜ್ಞಾ ಬೆತ್ತಗೇರಿ ಇವರು, ಬೆಂಗಳೂರಿನ ಆರ್, ವಿ. ಇಂಜಿನೀಯರಿAಗ್ ಕಾಲೇಜಿನಲ್ಲಿ ಎಂ.ಟೆಕ್ ಅಭ್ಯಸಿಸಿ ಇನಫಾಮೇಶನ್ ಟೆಕ್ನಾಲಜಿಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆಇವರು ಶಿರಸಿಯ ಎಂಇಎಸ್ ತೇಲಂಗ್ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಮಾಧ್ಯಮಿಕ ಶಿಕ್ಷಣ ಪಡೆದು ಎಇಎಸ್ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬೆಂಗಳೂರಿನ ಪಸೆಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು.ಇವರು ತೇಲಂಗ … [Read more...] about ಎಂಟೆಕ್ ನಲ್ಲಿ ಪ್ರಜ್ಞಾಗೆ ಚಿನ್ನದ ಪದಕ
ಹೈನುಗಾರಿಕೆ ಉಚಿತ ತರಬೇತಿ
ಕಾರವಾರ : ಕೇಂದ್ರ ಸರಕಾರದ ಗ್ರಾಮೀಣಭಿವೃದ್ಧಿ ಮಂತ್ರಾಲಯದಡಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ಸಂಸ್ಥೆ ವತಿಯಿಂದ 10 ದಿನಗಳ ಕುರಿ ಸಾಗಾಣಿಕೆ ಹಾಗೂ ಹೈನುಗಾರಿಕೆ ಉಚಿತ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಗ್ರಾಮೀಣ ಭಾಗದಅರ್ಹ ಬಿಪಿಎಲ್ ಕುಟುಂಬದ 18ರಿಂದ 45 ವಯಸ್ಸಿನ ಕೃಷಿಕರಿಗೆ ಆರ್ಥಿಕ ಪ್ರಗತಿ ಹೊಂದಲು ಹಾಗೂ ಸ್ವಉದ್ಯೋಗ ಕೈಗೊಳ್ಳಲು ತರಬೇತಿಯ … [Read more...] about ಹೈನುಗಾರಿಕೆ ಉಚಿತ ತರಬೇತಿ