ಕಾರವಾರ : ಪ್ರತಿ ವರ್ಷ ಉತ್ತರಕನ್ನಡ ಜಿಲ್ಲಾ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘವು ತನ್ನ ಸದಸ್ಯರ ಮಕ್ಕಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಚ್ಞಾನ, ವಾಣಿಜ್ಯ ಹಗೂ ಕಲಾ ವಿಭಾಗದಲ್ಲಿ ಗರಿಷ್ಟ ಅಂಕ ಪಡೆದ ಮೊದಲ ಮೂರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸುತ್ತಿದೆ.ಅದೇ ರೀತಿ 2021ರ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿನಲ್ಲಿ ಅತೀ ಹೆಚ್ಚು ಅಂಕ ಪಡೆದ ಮೊದಲ ಮೂರು ವಿದ್ಯರ್ಥಿಗಳಿಗೆ ಬಹುಮಾನ … [Read more...] about ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ಮಾಹಿತಿ
ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ಸಿದ್ದಾಪುರ ತಾಲೂಕಿನ ಹೆಗ್ಗರಣಿಸೇವಾ ಸಹಕಾರಿ ಸಂಘದಲ್ಲಿಆ.23 ಹಾಗೂ 24ರಂದುಬೆಳಗ್ಗೆ 9.30ರಿಂದ ಸಂಜೆ4.30ರವರೆಗೆ ಆಧಾರ ಕಾರ್ಡ್ತಿದ್ದುಪಡಿ ನಡೆಯಲಿದೆ.ಆಧಾರ್ ಕಾರ್ಡ್‍ಗೆಸಂಬಂಧಿ ಸಿದ ಎಲ್ಲ ತಿದ್ದುಪಡಿ ಹಾಗೂ ಹೊಸ ಆಧಾರ್ ಕಾರ್ಡ್ ಮಾಡಿಕೊಡಲಾಗುತ್ತದೆ. ಹೆಚ್ಚಿನಮಾಹಿತಿಗಾಗಿ 08389295055ಕ್ಕೆ ಸಂಪರ್ಕಿಸುವಂತೆಹೆಗ್ಗರಣಿ ಸೇವಾ ಸಹಕಾರಿ ಸಂಘ ಪ್ರಕಟಣೆಯಲ್ಲಿತಿಳಿಸಿದೆ. … [Read more...] about ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿಆಧಾರ ಕಾರ್ಡ್ ತಿದ್ದುಪಡಿ
ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ
ಅಮೆರಿಕದ ಪ್ರತಿಷ್ಠಿತ ಪ್ರಶಸ್ತಿಯಾದ ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಸಿದ್ದಾಪುರದ ಯುವಕನೋರ್ವ ಆಯ್ಕೆಯಾಗುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾನೆ.ಸಿದ್ದಾಪುರ ತಾಲೂಕಿನ ಕ್ಯಾದಗಿ ಸಮೀಪದ ಸಸಿಗುಳಿಯ ದಿನೇಶ ವಸಂತ ಹೆಗಡೆ, ದಿ. ವಸಂತ ಹೆಗಡೆ ಹಾಗೂ ಗಂಗಾ ದಂಪತಿಗಳ ಪುತ್ರರಾಗಿ ಜಿಲ್ಲೆಗೆ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.ಪ್ರಸ್ತುತ ಅಮೆರಿಕದ ಹ೦ಟ್ಸ್ ವಿಲ್ಲೆ ಯಲ್ಲಿರುವ ಅಲಬಾಮಾ … [Read more...] about ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ದಿನೇಶ ಹೆಗಡೆ ಆಯ್ಕೆ
ನಿಶಾ ಬ್ಯೂಟಿ ಪಾರ್ಲರ್ ನ ಮಮತಾ ನಾಯ್ಕ ರಿಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಯ ಗರಿ
ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರದ ನಿಶಾ ಬ್ಯೂಟಿ ಪಾರ್ಲರ್ ನ ಒಡತಿ ಮಮತಾ ನಾಯ್ಕ ಅವರು ಸ್ಮೃತಿ ಸಾಧನಾ ಮೆಮೊರೀಸ್ ಅಚಿವ್‌ಮೆಂಟ್ ಪ್ರೌಢ್ ಇಂಡಿಯನ್ ಪ್ರಶಸ್ತಿಯ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೇಕಪ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಳೆದ ೧೬ ವರ್ಷಗಳಿಂದ ತಮ್ಮದೇ ಸ್ವಂತ ಬ್ಯೂಟಿ ಪಾರ್ಲರ್ ನಡೆಸುತ್ತಾ ಜೊತಗೆ ೧೦ ವರ್ಷಗಳಿಂದ ರುಡ್ ಸೆಟ್ ನಂತಹ ಸ್ವ-ಉದ್ಯೋಗ ತರಬೇತಿ ಸಂಸ್ಥೆಗಳಲ್ಲಿ ಬ್ಯೂಟಿ … [Read more...] about ನಿಶಾ ಬ್ಯೂಟಿ ಪಾರ್ಲರ್ ನ ಮಮತಾ ನಾಯ್ಕ ರಿಗೆ ಬೆಸ್ಟ್ ಮೇಕಪ್ ಆರ್ಟಿಸ್ಟ್ ಪ್ರಶಸ್ತಿಯ ಗರಿ
ಅಂಚೆ ಏಚೆಂಟ್ ಹುದ್ದೆಗೆ ಅರ್ಜಿ ಆಹ್ವಾನ
ಶಿರಸಿ ಅಂಚೆ ವಿಭಾಗದಲ್ಲಿ ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಅಂಚೆ ಜೀವವಿಮೆಯ ನೇರೆ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.ಎಸ್ ಎಸ್ ಎಲ್ ಸಿ ವಿದ್ಯಾರ್ಹತೆ ಹೊಂದಿದೆ 18-50 ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು. ನಿಗದಿತ ವೇತನ ನೀಡಲಾಗುವುದಿಲ್ಲ. ಪಡೆದುಕೊಂಡ ಪಾವತಿಗಳ ಮೇಲೆ ಕಮಿಷನ್ ನೀಡಲಾಗುವುದು. ಅಭ್ಯರ್ಥಿಯು ಬೇರೆ ಯಾವುದೇ ವಿಮಾ ಕಂಪನಿ. ಸಂಸ್ಥೆ ಸಂಘಗಳ ಏಜೆಂಟ್ … [Read more...] about ಅಂಚೆ ಏಚೆಂಟ್ ಹುದ್ದೆಗೆ ಅರ್ಜಿ ಆಹ್ವಾನ