ಕಾರವಾರ : ಡಾ.ಬಿ.ಆರ್. ಅಂಬೇಡ್ಕರ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಪರಿಶಿಷ್ಟ ಜಾತಿ ಅಲೆಮಾರಿ ಅರೆಅಲೆಮಾರಿ ಸೂಕ್ಷö್ಮ ಮತ್ತು ಅತಿಸೂಕ್ಷö್ಮ ಸಮುದಾಯಗಳ ಅಭಿವೃಧ್ಧಿ ನಿಗಮದಿಂದ 2021-22 ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಅರ್ಹ ಫಲಾನುಭವಿಗಳಿಗೆ ಸ್ವಯಂ ಉದ್ಯೋಗ ನೇರೆ ಸಾಲ ಯೋಜನೆ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ,ಮೈಕ್ರೋ (ಪೇರಣಾ) ಕ್ರೆಡಿಟ್ ಯೋಜನೆ (ನೊಂದಾಯಿತ ಸ್ವ-ಸಹಾಯ ಮಹಿಳಾ ಸಂಘದವರಿಗೆ) … [Read more...] about ಅರ್ಜಿ ಆಹ್ವಾನ
ಮಾಹಿತಿ
ರಾಷ್ಟೀಯ ಶ್ರೇಷ್ಠ ತನಿಖಾ ಪದಕ
ಬೆಂಗಳೂರು : ರಾಷ್ಟçದಲ್ಲಿ ಅಪರಾಧ ಪ್ರಕರಣಗಳ ತನಿಖೆ ವೇಳೆ ಉತ್ತಮ ಸೇವೆ ಸಲ್ಲಿಸುವ ತನಿಖಾಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡುವ ಶ್ರೇಷ್ಠ ತನಿಖಾ ಪದಕಕ್ಕೆ ರಾಜ್ಯದ 6 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದು,ಅದರಲ್ಲಿ ಶಿರಸಿ ತಾಲೂಕಿನ ಸೋಂದಾ ಕೋಣೆಸರದ ಪರಮೇಶ್ವರ ಹೆಗಡೆ ಅವರೂ ಸೇರಿದ್ದಾರೆ.ಪರಮೇಶ್ವರ ಹೆಗಡೆ ಅವರ ಪ್ರಸ್ತುತ ಮಂಗಳೂರು ಉಪವಿಭಾಗದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ. ಇವರಿಗೆ ಕಳೆದ ವರ್ಷ ರಾಷ್ಟçಪತಿ ಪದಕ … [Read more...] about ರಾಷ್ಟೀಯ ಶ್ರೇಷ್ಠ ತನಿಖಾ ಪದಕ
ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
ಅರೆ ವೈದ್ಯಕೀಯ ಮಂಡಳಿಪ್ರವೇಶಾತಿ ಪ್ರಕಟಣೆ 2021-22ನೇ ಶೈಕ್ಷಣಿಕ ವರ್ಷಕ್ಕೆ ಅರೆ ವೈದ್ಯಕೀಯ ಡಿಪ್ಲೊಮ ಕೋರ್ಸಗಳಿಗೆ ಸರ್ಕಾರಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಳು ಹಾಗೂ ಖಾಸಗಿ ಪ್ಯಾರಾ ಮೆಡಿಕಲ್ ಕಲೇಜುಗಳಲ್ಲಿ ಸರ್ಕಾರಿ ಕೋಟಾದ ಸೀಟುಗಳಿಗೆ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 12/08/2021 ರಿಂದ ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31/08/2021 ಹೆಚ್ಚಿನ … [Read more...] about ಕರ್ನಾಟಕ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿಜ್ಞಾನಗಳ ನಿಯಂತ್ರಣ ಪ್ರಾಧಿಕಾರ
ಎರಡು ಆಧಾರ್ ಕೌಂಟರ್ ಪ್ರಾರಂಭ
ಕಾರವಾರ : ಭಟ್ಕಳ ತಾಲೂಕಿನ ಮುಖ್ಯ ಅಂಚೆ ಕಚೇರಿಯಲ್ಲಿ ದಿನದಿಂದ ದಿನಕ್ಕೆ ಆಧಾರ್ ನೋಂದಣಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಈ ಕಚೇರಿಯಲ್ಲಿ ಪ್ರತ್ಯೇಕ ಎರಡು ಆಧಾರ್ ಕೌಂಟರ್‌ಗಳನ್ನು ಪ್ರರಂಭಿಸಲಾಗಿದೆ.ಆಧಾರ್ ನೋಂದಣದಾರರ ಸಂಖ್ಯೆ ಹೆಚ್ಚಾದರೆ ಹೆಚ್ಚುವರಿ ಇನ್ನೋಂದು ಕೌಂಟರ್ ತೆರೆಯಲಾಗುತ್ತದೆ. ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಲು ಅಂಚೆ ಕಚೇರಿಗೆ ಹೋಗುವ ಬದಲು. ಮನೆಗೆ ಬರುವ … [Read more...] about ಎರಡು ಆಧಾರ್ ಕೌಂಟರ್ ಪ್ರಾರಂಭ
ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿ; ಕೃಷಿ ಅಧಿಕಾರಿ
ಹೊನ್ನಾವರ; ಕೃಷಿ ಇಲಾಖೆ, ಹೊನ್ನಾವರ ತಾಲೂಕಾ ಪಂಚಾಯತ, "ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿಗೆ ತಂದಿದೆ ಎಂದು ಕೃಷಿ ಅಧಿಕಾರಿ ಪುನೀತಾ ಎಸ್ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ. ರೈತ ಬಾಂಧವರಿಗೆ ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಅಪ್ಲೋಡ್ಮಾಡುವ ಒಂದು ವಿನೂತನ ಯೋಜನೆ ಇದಾಗಿದ್ದುಬೆಳೆ ಸಮೀಕ್ಷೆ ಆ್ಯಪ್ ಇದಾಗಿದೆ.ರೈತರು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಅನ್ನು ಬಳಸಲು ಗೂಗಲ್ ಪ್ಲೇ ಸ್ಟೋರ್‌ನಲ್ಲಿ … [Read more...] about ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್” ಜಾರಿ; ಕೃಷಿ ಅಧಿಕಾರಿ