ಸಡಗರದೊಂದಿಗೆ ಸಂಪನ್ನಗೊಂಡ ಬಾಡ ಜಾತ್ರೆApril 11, 2017 by Ganapati Hegde Leave a Comment ಕುಮಟಾ:ಕುಮಟಾದ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಬಾಡ ಜಾತ್ರೆಯು ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.ಬಾಡ ಗ್ರಾಮದ ಗ್ರಾಮ ದೇವಿಯಾದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಜಾತ್ರೆ ಇದಾಗಿದ್ದು ಜಾತ್ರೆಯಲ್ಲಿ ಸಾವಿರಾರು ಭಕ್ತರು ನೆರದಿದ್ದರು.Share this:WhatsAppTwitterFacebookTelegramEmailPrintRelated News:
Leave a Comment