• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಸಾಧ್ಯ

April 18, 2017 by Gaju Gokarna Leave a Comment

ದಿನಾಂಕ:-13-4-17 ರಂದು ಶ್ರೀ ಆರ್ಯದುರ್ಗಾ ಗೆಳೆಯರ ಬಳಗ ಹಿಣಿಇವರಆಶ್ರಯದಲ್ಲಿಹಿಣಿಗ್ರಾಮದಕ್ರೀಡಾಂಗಣದಲ್ಲಿನಡೆದಕಬಡ್ಡಿ ಪಂದ್ಯಾವಳಿ ಅತ್ಯಂತಅದ್ಧೂರಿಯಲ್ಲಿಅನಾವರಣಗೊಂಡಿತು.
ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ದಿನಕರ ಶೆಟ್ಟಿಅವರುಈ ಭಾಗದಲ್ಲಿತನ್ನಅವಧಿಯಲ್ಲಿತೆಗೆದುಕೊಂಡ ವಿವಿಧಅಭಿವೃದ್ಧಿಕಾರ್ಯಗಳಲ್ಲದೇ ಇನ್ನೂ ಹೆಚ್ಚಿನಅಭಿವೃದ್ಧಿಯಅಗತ್ಯವಿದೆಎಂದು ಪ್ರತಿಪಾದಿಸಿ ಈ ಪಂದ್ಯಾವಳಿಯನ್ನು ಆಯೋಜಿಸಿದ ಎಲ್ಲ ಸಂಘಟಕರನ್ನು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿಕಾರ್ಯಕ್ರಮದಅಧ್ಯಕ್ಷರಾದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಅಧ್ಯಕ್ಷರಾದನಾಗರಾಜ ನಾಯಕತೊರ್ಕೆ ಮಾತನಾಡಿಕ್ರೀಡೆ ಮನುಷ್ಯನ ಅವಿಭಾಜ್ಯ ಅಂಗ.ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಲು ಸಾಧ್ಯ ಅಷ್ಟೇ ಅಲ್ಲದೆಜೀವನದಲ್ಲಿ ಸೋಲು ಗೆಲವುಗಳಸಮಾನಮನೋಭಾವವನ್ನುಕ್ರೀಡೆ ತಿಳಿಸಿ ಕೊಡುತ್ತದೆ.ಹಿಂದುಳಿದ ವರ್ಗದವರನ್ನು ಹೊಂದಿರುವ ಈ ಹಿಂದುಳಿದ ಪ್ರದೇಶದಲ್ಲಿಅತ್ಯಂತಅದ್ಧೂರಿಯಾಗಿಕಾರ್ಯಕ್ರಮ ಸಂಘಟಿಸಿದ್ದಕ್ಕೆ ಈ ಯುವಕರನ್ನು,ಆರ್ಯದುರ್ಗಾ ಗೆಳೆಯರ ಬಳಗ ಹಿಣಿ ಸದಸ್ಯರನ್ನು ನಾಗರಿಕರನ್ನು ಮುಕ್ತ ಕಂಠದಿಂದ ಹಾರೈಸಿದರು.ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯುವುದರಿಂದಯುವ ಪ್ರತಿಭೆಗೆ ಹೆಚ್ಚು ಅವಕಾಶ ನೀಡುವುದರಿಂದಜೀವನದಲ್ಲಿ ಸರ್ವಾಂಗೀಣವಾಗಿ ಮುಂದುವರಿಯಲು ಸಾಧ್ಯಎನ್ನುತ್ತ ಈ ಪಂದ್ಯಾವಳಿಗೆಯಶಸ್ಸನ್ನುಕೋರಿದರು.
ಈ ಸಂದರ್ಭದಲ್ಲಿರಾಜೇಶಎಮ್ ಹರಿಕಾಂತ, ಸೈನಿಕರು, ಹೊಲನಗದ್ದೆಇವರಿಗೆ ಸನ್ಮಾನಕಾರ್ಯಕ್ರಮಆಯೋಜಿಸಲಾಗಿತ್ತು.ಅಂಕಣಉದ್ಘಾಟಕರಾಗಿ ಸುಬ್ರಾಯಎಸ್ ವಾಳ್ಕೆ,ಟ್ರೋಫಿ ಅನಾವರಣಗೊಳಿಸಿದ ಪ್ರದೀಪ ನಾಯಕದೇವರಭಾವಿ,ಶ್ರೀಮತಿ ಪಾರ್ವತಿ ಪಟಗಾರ,ಸುನೀಲ ಎಸ್ ಹರಿಕಾಂತಇನ್ನಿತರರು ಉಪಸ್ಥಿತರಿದ್ದರು.

watermarked 20170413 214000

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: ಅಭಿವೃದ್ಧಿ, ಕಬಡ್ಡಿ, ಕ್ರೀಡೆ, ಟ್ರೋಫಿ, ದೈಹಿಕ, ಪಂದ್ಯಾವಳಿ, ಮಾನಸಿಕ, ವರ್ಗ, ಸದೃಢತೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...