ಹೊನ್ನಾವರ:
ನಗರದ ಆರ್.ಆರ್.ಸ್ಟೋರ್ಸ್ನ ಮಾಲಿಕರಾದ ಮನೋಜ್ ಎಂ. ನಾಯ್ಕರವರು ಸರಕಾರಿ ಪ್ರೌಢಶಾಲೆ ಗೇರಸೊಪ್ಪಾಕ್ಕೆ ಉತ್ತಮ ದರ್ಜೆಯ 120 ನೋಟ್ಬುಕ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವರ್ಷದ ಪ್ರತಿಭಾ ಪುರಸ್ಕಾರದ ತೃತೀಯ ಬಹುಮಾನದ ವಿಜೇತರಿಗೆ ಈ ನೋಟ್ಬುಕ್ ವಿತರಿಸಲಾಗಿದೆ ಮನೋಜ್ ನಾಯ್ಕ ರವರ ಈ ಸಹಾಯವನ್ನು ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕ/ಶಿಕ್ಷಕಿಯರು ಅಭಿನಂದಿಸಿದ್ದಾರೆ.
Leave a Comment