ಕಾರವಾರ:
ಯುವ ಜನತೆ ಸಂಸ್ಕøತಿಯನ್ನು ಮರೆಯುತ್ತಿದ್ದು, ಬಾಲ್ಯದಲ್ಲಿಯೇ ಪರಂಪರೆಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಶಫಿ ಸದುದ್ದೀನ್ ಹೇಳಿದರು
ಬಾಡದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ಐಕ್ಯುಎಸಿ ಘಟಕ ಸಂಘಟಿಸಿದ ಸಾಂಸ್ಕøತಿಕ ಸಂಭ್ರಮ -2017 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರಾದವರು ಇಂದು ಸಮಾಜದಲ್ಲಿ ವಿವಿಧ ಪಾತ್ರವನ್ನು ನಿರ್ವಹಿಸಬೇಕಾಗಿದೆ. ಸಾಮಾಜಿಕ ಅಗತ್ಯಗಳನ್ನು ಸಮಾಜಕ್ಕೆ ತಿಳಿಸುವವನು ಶಿಕ್ಷಕ. ಆದ್ದರಿಂದ ಶಿಕ್ಷಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿ, ಪಾಲಕನಾಗಿ, ನಿರ್ದೇಶಕನಾಗಿ, ನಾಯಕನಾಗಿ ತನ್ನ ಪಾತ್ರವನ್ನು ನಿಭಾಯಿಸಬೇಕಾಗಿದೆ. ಈ ವೃತ್ತಿ ತರಬೇತಿಯ
Leave a Comment