• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕಲಾ ವಿಭಾಗದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಫಲಿತಾಂಶ, 100ಕ್ಕೆ 100 ಅಂಕ ಪಡೆದ ಬಂಗೂರನಗರ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಕಾಲೇಜಿನ 5 ವಿದ್ಯಾರ್ಥಿಗಳು ಪಾಸಾಗಿ ಹೊಸ ಖಾತೆ ಆರಂಭಿಸಿದ್ದಾರೆ

May 11, 2017 by Sachin Hegde Leave a Comment

ದಾಂಡೇಲಿ :

ಈ ವರ್ಷ ಜರುಗಿದೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ನಗರದ ವಿವಿದ ಪಿ.ಯು.ಸಿ ಕಾಲೇಜುಗಳ ಪಲಿತಾಂಶ ಈ ರೀತಿಯಾಗಿದೆ.
¨ಂಗೂರನಗರ ಪದವಿಪೂರ್ವ ಕಾಲೇಜು : ವಿಜ್ಞಾನ ವಿಭಾಗ : ಪ್ರಥಮ ಸ್ಥಾನ ತಾನಿಯಾ ಎನ್. ನಾಗೇಕರ್, ಶೇ.95.50(573), ದ್ವಿತೀಯ ಸ್ಥಾನ ಪೂರ್ವಾ ಶ್ರೀಧರ್ ನಾಯ್ಕ,ಶೇ95.33(572), ತೃತೀಯ ಸ್ಥಾನ ಪೂಜಾ ಸುರೇಶ ಹೆಬ್ಬಾರ ಶೇ.94.83(569),
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 194, ಪಾಸಾದವರು 141, ಶೇ. 72.68 ಫಲಿತಾಂಶ.
ವಾಣಿಜ್ಯ ವಿಭಾಗ : ಪ್ರಥಮ ಸ್ಥಾನ ಶ್ವೇತಾ ಜಿ. ಭಟ್ ಶೆ.92.5(555), ದ್ವಿತೀಯ ಸ್ಥಾನ ನಮ್ರತಾ ವಿಜಯಕುಮಾರ ಸಿಂಗಿ ಶೇ.92(552). ತೃತೀಯ ಸ್ಥಾನ ಗಾಯತ್ರಿ ಶಂಕರ ಆಚಾರಿ ಶೇ.91.33(548),
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 130, ಪಾಸಾದವರು 105, ಶೇ. 80.77 ಫಲಿತಾಂಶ.
ಕಲಾ ವಿಭಾಗ : ಪ್ರಥಮ ಸ್ಥಾನ ಸಂಧ್ಯಾ ಹೆಗಡೆ ಶೇ.90(540), ದ್ವಿತೀಯ ಸ್ಥಾನ ಕೃಷ್ಣಾ ರ್ಯಾಡಿಯೊ ಅಸಲುಕರ್ ಶೇ.73.66(442), ಗಂಗಿ ಭಾಗು ಕರಾಟ್ ಶೇ.69.83(419).
ಕಲಾ ವಿಭಾಗದಲ್ಲಿ ಪರೀಕ್ಷೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 34, ಪಾಸಾದವರು 14 ಶೇ.41.18 ಫಲಿತಾಂಶ.
ಬಂಗೂರನಗರ ಪ.ಪೂ ಕಾಲೇಜನಲ್ಲಿ ಗಣಿತದಲ್ಲಿ ತಾನಿಯಾ ಎನ್. ನಾಗೇಕರ್ 100ಕ್ಕೂ 100 ಅಂಕ ಪಡೆದಿದ್ದಾಳೆ. ವಾಣಿಜ್ಯ ವಿಭಾಗದಲ್ಲಿ ಸಂಖ್ಯಾಶಾಸ್ತ್ರ ಹಾಗೂ ಗಣಿತದಲ್ಲಿ ನಮ್ರತಾ ವಿಜಯಕುಮಾರ ಸಿಂಗಿ 100ಕ್ಕೆ 100 ಅಂಕ ಪಡೆದಿದ್ದಾಳೆ. ವ್ಯವಹಾರ ಅಧ್ಯಯನ ಶಾಸ್ತ್ರದಲ್ಲಿ ರಾಹಿದ್ ಶೇಖ ಸಮಿರ್ ಅಹ್ಮದ್ ಮತ್ತು ಅನುಷಾ ದಿವಾಕರ್ ನಾಯ್ಕ 100ಕ್ಕೆ 100 ಅಂಕ ಪಡೆದುಕೊಂಡಿದ್ದಾರೆ.
ಜನತಾ ವಿದ್ಯಾಲಯ ಪದವಿ ಪೂರ್ವ ಕಾಲೇಜ :
ಕಲಾ ವಿಭಾಗ : ಪ್ರಥಮ ಸ್ಥಾನ ನಾಗೇಂದ್ರ ಪಾಟೀಲ ಶೇ.83(478), ದ್ವಿತೀಯ ಸ್ಥಾನ ವಿಶ್ವನಾಥ ಕಾಂಬಳೆ ಶೇ.74.16(445), ತೃತೀಯ ಸ್ಥಾನ ಉಮಾ ಮುತ್ತಪ್ಪ ಸಜ್ಜನ ಶೇ.73.33(440).
ಕಲಾ ವಿಭಾಗದಲ್ಲಿ ಪರೀಕ್ಷೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 29, ಪಾಸಾದವರು 20, ಶೇ.68.96. ಪಲಿತಾಂಶ
ವಾಣಿಜ್ಯ ವಿಭಾಗ : ಪ್ರಥಮ ಸ್ಥಾನ ವಿಠ್ಠು ಅಡೋಳ್ಕರ್ ಶೇ.83(498), ದ್ವಿತೀಯ ಸ್ಥಾನ ಪೂಜಾ ನಾಯ್ಕ ಶೆ.79(474), ತೃತೀಯ ಸ್ಥಾನ ಜಾನು ಕೆ, ಪಂಗಡೆ ಶೇ.78.66(472).
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 68, ಪಾಸಾದವರು 59, ಶೇ.86.76 ಫಲಿತಾಂಶ.
ಕನ್ಯಾ ವಿದ್ಯಾಲಯ ಹೆಣ್ಣು ಮಕ್ಕಳ ಪ.ಪೂ. ಕಾಲೇಜು:
ಕಲಾ ವಿಭಾಗ : ಪ್ರಥಮ ಸ್ಥಾನ, ಅಶ್ವಿನಿ ಜೆ. ಗಾವಡಾ ಶೇ81 (487),ದ್ವಿತೀಯ ಸ್ಥಾನ ರೇಖಾ ಆರ್.ನಾಯ್ಕ ಶೇ78 (469 ), ತೃತೀಯ ಸ್ಥಾನ ಜ್ಯೋತಿ ಆರ್. ಹುಲ್ಲುರ್ ಶೇ73 (436).
ಕಲಾ ವಿಭಾಗದಲ್ಲಿ ಪರಿಕೆ ್ಷಕುಳಿತವರು ಒಟ್ಟು ವಿದ್ಯಾರ್ಥಿಗಳು 23, ಪಾಸಾದವರು 20, ಶೇ.80. ಫಲಿತಾಂಶ.
ಸರ್ಕಾರಿ ಪದವಿ ಪೂರ್ವ ಕಾಲೇಜು :
ವಾಣಿಜ್ಯ ವಿಭಾಗ : ಪ್ರಥಮ ಸ್ಥಾನ ಪಡೆದ ಭೂಮಿಕಾ ಲಮಾಣಿ ಶೇ 86. ವಾಣಿಜ್ಯ ವಿಭಾಗದಲ್ಲಿ
ಪರೀಕ್ಷೆ ಕುಳಿತವರು ಒಟ್ಟು ವಿದ್ಯಾರ್ಥಿಗಳುÀ 36, ಪಾಸಾದವರು 17, ಶೇ 47.22. ಫಲಿತಾಂಶ.
ಕಲಾ ವಿಭಾಗ : ಕಲಾ ವಿಭಾಗದಲ್ಲಿ ಪರಿಕೆ ್ಷಕುಳಿತವರು ಒಟ್ಟು ವಿದ್ಯಾರ್ಥಿಗಳು 21, ಪಾಸಾದವರು 05, ಶೇ.24 ಫಲಿತಾಂಶ. ಕಳೆದ 3 ವರ್ಷಗಳಲ್ಲಿ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಬಾರಿಗೆ 5 ವಿದ್ಯಾರ್ಥಿಗಳು ಪಾಸಾಗಿ ಉತ್ತೀರ್ಣರಾಗುವ ಖಾತೆಯನ್ನು ಆರಂಭಿಸಿದ್ದು ಒಂದು ಶುಭ ಸೂಚನೆಯಾಗಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 12 ಪಾಸಾದವರು 05, ಶೇ .47.22 ಫಲಿತಾಂಶ.
ತೌಹಿದ್ ಪ.ಪೂ, ಕಾಲೇಜ :
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 14 ಪಾಸಾದವರು 11 ಶೇ 82 ಪಲಿತಾಂ±.À
ಕಲಾ ವಿಭಾಗದಲ್ಲಿ ಪರಿಕೆ ್ಷಕುಳಿತವರು ಒಟ್ಟು ವಿದ್ಯಾರ್ಥಿಗಳು 30, ಪಾಸಾದವರು 18, ಶೇ.70, ಫಲಿತಾಂಶ.
ಜೊಯಿಡಾ ತಾಲೂಕಿನ ರಾಮನಗರದ ಮೌಂಟ ಕಾರ್ಮೇಲ್ ಪ.ಪೂ. ಕಾಲೇಜ : ಕಾಲೇಜಿನ ಒಟ್ಟು ಪಲಿತಾಂಶ ಶೇ60, ವಾಣಿಜ್ಯ ವಿಭಾಗದಲ್ಲಿ ಪ್ರಥಮ ಮಿನಾಕ್ಷಿ ಗುಂಡು ಚವ್ಹಾಣ (445 ), ದ್ವಿತೀಯ ಪ್ರನಾಲಿ ಕೃಷ್ಣ ದುಗಾನೆ(409 ), ತೃತಿಯ ವಿಕ್ಟೋರಿಯಾ ಜೋಸೆಫ ಕ್ರೂಜ (375). ವಿಜ್ಞಾನ ವಿಭಾಗದಲ್ಲಿ ಪ್ರಥಮ ಮೊಟೇಸ ಪ್ವಾಲ್ ಫರನಾಂಡೀಸ್(419).

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, National News Tagged With: 100, 100ಕ್ಕೆ, 5, ಅಂಕ, ಆರಂಭಿಸಿದ್ದಾರೆ, ಕಡಿಮೆ, ಕಲಾ, ಕಾಲೇಜಿನ, ಖಾತೆ, ದಾಂಡೇಲಿ, ನಗರ, ನಾಲ್ಕು, ನಿರೀಕ್ಷೆ, ಪಡೆದ, ಪಾಸಾಗಿ, ಫಲಿತಾಂಶ, ಬಂಗೂರ, ವಿಜ್ಞಾನ, ವಿದ್ಯಾರ್ಥಿಗಳು, ವಿಭಾಗ, ಸರ್ಕಾರಿ, ಹೊಸ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar