ಹೊನ್ನಾವರ :
ಮಾರ್ಥೋಮಾ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾದ ಮಧು ತೆಂಗೇರಿ ಕಳೆದ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 92.16 ಅಂಕ ಪಡೆದು ತಾನು ಕಲಿತ ಶಾಲೆಗೆ ಮತ್ತು ಊರಿಗೆ ಗೌರವ ತಂದಿದ್ದಾಳೆ. ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್. ತೆಂಗೇರಿಯವರ ಮಗಳಾದ ಮಧುಗೆ ತೆಂಗೇರಿಯವರು ತುಂಬು ಹೃದಯದ ಅಭಿನಂದನೆ ಸಲ್ಲಿಸಿ ಮಾರ್ಥೋಮಾ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Leave a Comment