ದಾಂಡೇಲಿ :
ಮಾರ್ಚ 2017ರಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಂಡೇಲಿ ಪ್ರೌಢ ಶಾಲೆಗಳ ಫಲಿತಾಂಶ ಈ ರೀತಿಯಾಗಿದೆ.
ಸೆಂಟ್ ಮೈಕಲ್ ಕೌನ್ವೆಂಟ್ ಪ್ರೌಢ ಶಾಲೆ : ಸಂಸ್ಥೆಯ ಫಲಿತಾಂಶ ಶೇ.93. ಪ್ರಥಮ ಸ್ಥಾನ ಆಫ್ರಿನ್ ಮಿಶ್ರಿಕೋಟಿ ಶೇ.99.02, ದ್ವಿತೀಯ ಸ್ಥಾನ ಜಾಹಿನ ಗೌಸ್ ಸೈಯ್ಯದ್ ಶೇ.98.72, ತೃತೀಯ ಸ್ಥಾನ ನಿಖಿತಾ ಪೈ ಶೇ.98.56.
ಜನತಾ ವಿದ್ಯಾಲಯ : ಸಂಸ್ಥೆಯ ಫಲಿತಾಂಶ ಶೇ. 90.71 ಪ್ರಥಮ ಸ್ಥಾನ ಪ್ರೀತಿ ವಸಂತ ದಿನಕರ್ ಹಾಲಪ್ಪನವರ ಶೇ.98.08, ದ್ವಿತೀಯ ಸ್ಥಾನ ವಿನಾಯಕ ಗೋಪಾಲ ಬಡಿಗೇರ್ ಶೇ.97.92, ಪ್ರಾಚಿ ವಿಲಾಸ ಕುಲಕರ್ಣಿ ಶೇ. 97.92, ಸಾಕ್ಷಿ ಸಂಜಯ ನರೂಟೆ ಶೇ.97.92, ತೃತೀಯ ಸ್ಥಾನ ಸೇಜಲ ಸಂತೋಷ ತಲೇಕರ್ ಶೇ.97.76.
ತೌಹಿದ್ ಪ್ರೌಢಶಾಲೆ : ಸಂಸ್ಥೆಯ ಫಲಿತಾಂಶ ಶೇ.88. ಪ್ರಥಮ ಸ್ಥಾನ ಶಬಿಸ್ತಾ ರಾಜಾಸಾಬ ಧಾಡವಾಡಕರ್ ಶೇ.90, ದ್ವಿತೀಯ ಸ್ಥಾನ ನಬಿಲಾ ಮಿರ್ ಹಸನ್ ಶೇ.88, ತೃತೀಯ ಸ್ಥಾನ ಅಲಮಾ ಶೇಖ ಶೇ.84.
ರೋಟರಿ ಪ್ರೌಢ ಶಾಲೆ : ಸಂಸ್ಥೆಯ ಫಲಿತಾಂಶ ಶೇ.71.95. ಪ್ರಥಮ ಸ್ಥಾನ ತೇಜಸ್ವಿನಿ ಮಾರುತಿ ಶೇ.91.68, ದ್ವಿತೀಯ ಸ್ಥಾನ ಆರಿಶ್ ಎನ್ ಹಲವಂಡಿ ಶೇ. 89.92, ತೃತಿಯ ಸ್ಥಾನ ಪಲ್ಲವಿ ಎಂ. ಕಳಸಾಪುರ್ ಶೇ. 89.28.
ಅಂಬಿಕಾನಗರ ಕೆ.ಎಚ್.ಇ.ಪಿ ಪ್ರೌಢಶಾಲೆಯ ಫಲಿತಾಂಶ ಶೇ.73.48, ಪ್ರಥಮ ಸ್ಥಾನ ಚಿತ್ತರಂಜನ ಮರಾಠಿ ಶೇ. 90.24.
ನಗರದ ಆಂಗ್ಲೋ ಉರ್ದು ಎಂ.ಇ.ಎಸ್ ಶಾಲೆಯ ಫಲಿತಾಂಶ ಶೇ. 70. ಕನ್ಯಾ ವಿದ್ಯಾಲಯ ಪ್ರೌಢಶಾಲೆ ಫಲಿತಾಂಶ ಶೇ.65, ಆಂಗ್ಲೋ ಉರ್ದು ಸರ್ಕಾರಿ ಪ್ರೌಢಶಾಲೆಯ ಫಲಿತಾಂಶ ಶೇ. 64, ವನಶ್ರೀನಗರದ ಎಸ್.ಎಸ್.ಎಸ್.ಎಸ್.ಎಸ್. ಪ್ರೌಢಶಾಲೆ ಫಲಿತಾಂಶ ಶೇ.32, ಹಳೆದಾಂಡೇಲಿ ಸರ್ಕಾರಿ ಪ್ರೌಢ ಶಾಲೆ ಶೇ.55.
Leave a Comment