ಕಾರವಾರ:
ಕಾರವಾರದ ಹಲವೆಡೆ ವರುಣನ ಆಗಮನವಾಗಿದ್ದು ಜನರು ಕಾರವಾರದ ಸೆಖೆಯಿಂದ ಕೊಂಚ ತಂಪಾಗಿದ್ದಾರೆ. ಹಲವು ದಿನಗಳಿಂದ ಸೂರ್ಯನಿಗೆ ಶಪಿಸುತ್ತಿದ್ದ ಜನರ ಮುಖದಲ್ಲಿ ಮಳೆಯ ಆಗಮನ ಸಂತಸ ತಂದಿತ್ತಾದರೂ ಮಳೆಯ ಅನಿರಿಕ್ಷಿತ ಆಗಮನದಿಂದ ಪ್ರವಾಸಿಗರು ಕೂಂಚ ಪರದಾಡುವಂತಾಯಿತು.
Daily Updated Canara News
ಕಾರವಾರ:
ಕಾರವಾರದ ಹಲವೆಡೆ ವರುಣನ ಆಗಮನವಾಗಿದ್ದು ಜನರು ಕಾರವಾರದ ಸೆಖೆಯಿಂದ ಕೊಂಚ ತಂಪಾಗಿದ್ದಾರೆ. ಹಲವು ದಿನಗಳಿಂದ ಸೂರ್ಯನಿಗೆ ಶಪಿಸುತ್ತಿದ್ದ ಜನರ ಮುಖದಲ್ಲಿ ಮಳೆಯ ಆಗಮನ ಸಂತಸ ತಂದಿತ್ತಾದರೂ ಮಳೆಯ ಅನಿರಿಕ್ಷಿತ ಆಗಮನದಿಂದ ಪ್ರವಾಸಿಗರು ಕೂಂಚ ಪರದಾಡುವಂತಾಯಿತು.
Table of Contents
Toggle
Leave a Comment