ಕಾರವಾರ:
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 413.6 ಮಿಮಿ ಮಳೆಯಾಗಿದ್ದು ಸರಾಸರಿ 37.6 ಮಿಮಿ ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 698.2 ಮಿಮಿ ಇದ್ದು, ಇದುವರೆಗೆ ಸರಾಸರಿ 425.2 ಮಿ.ಮಿ ಮಳೆ ದಾಖಲಾಗಿದೆ.
ಅಂಕೋಲಾ 70.4 ಮಿ.ಮೀ, ಭಟ್ಕಳ 49 ಮಿ.ಮೀ, ಹಳಿಯಾಳ 21.6 ಮಿ.ಮೀ. , ಹೊನ್ನಾವರ 78.6 ಮಿ.ಮೀ, ಕಾರವಾರ 58.8 ಮಿ.ಮೀ, ಕುಮಟಾ 53.2 ಮಿ.ಮೀ, ಮುಂಡಗೋಡ 2.2 ಮಿ.ಮೀ, ಸಿದ್ದಾಪುರ 22.4 ಮಿ.ಮೀ, ಶಿರಸಿ 12 ಮಿ.ಮೀ., ಜೋಯಡಾ 9 ಮಿ.ಮೀ, ಯಲ್ಲಾಪುರ 36,4 ಮಿ.ಮೀ, ಮಳೆಯಾಗಿದೆ.
Leave a Comment