ಹೊನ್ನಾವರ ;
ತಾಲೂಕಿನ ಯುವ ಒಕ್ಕೂಟದ ಅಧ್ಯಕ್ಷರಾಗಿ ಮೂಡ್ಕಣಿಯ ವಿನಾಯಕ.ಬಿ.ನಾಯ್ಕ ಇವರನ್ನು ತಾ.ಪಂ. ಸಭಾಭವನದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ವಿನಾಯಕ ನಾಯ್ಕರವರು ಶಂಶುಲಿಂಗೇಶ್ವರ ಸಾಮಸ್ಕøತಿಕ ಮತ್ತು ಕ್ರೀಡಾ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಯುವ ಒಕ್ಕೂಟದ ಸಂಚಾಲಕರಾಗಿ, ಜಿಲ್ಲಾ ಯುವ ಪ್ರಶಸ್ತಿ ವಿಜೇತರಾಗಿದ್ದಾರೆ.ಸಭೆಯಲ್ಲ ಪ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ ಮೇಸ್ತ, ಗ್ರಾಪಂ ಸದಸ್ಯ ಜಿ.ಟಿ.ಹಳ್ಳೇರ, ಬಾಬು ನಾಯ್ಕ, ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಲವಳ್ಳಿ ಸುರೇಶ ನಾಯ್ಕ, ಎಚ್.ಎಲ್.ಗೌಡ, ಎಮ್.ಎನ್.ಗೌಡ, ಶಂಕರ ಗೌಡ, ಮಾಬ್ಲೇಶ್ವರ ಮೇಸ್ತ,, ಗೋವಿಂದ ನಾಯ್ಕ ಮತ್ತಿತgರರು ಉಪಸ್ಥಿತರಿದ್ದರು
Leave a Comment