ದಿ 02-08-2017 ರಿಂದ 05 -08 2017 ರ ವರೆಗೆ TSS ಸುಪರ್ ಮಾರ್ಕೆಟ್ ಶಿರಸಿಯಲ್ಲಿ.
ಹಳೆಯ ಯಾವುದೇ ಸ್ಥಿತಿಯಲ್ಲಿನ ಸ್ಟೀಲ್, ಅಲ್ಯೂಮಿನಿಯಂ , ತಾಮ್ರ, ಹಿತ್ತಾಳೆ ಪಾತ್ರೆಗಳ ಎಕ್ಸಚೇಂಜ್ ಮೇಳ ಹಾಗು ಹೊಸ ಪಾತ್ರೆಗಳ ಮತ್ತು ಗ್ರಹೋಪಯಗಿ ವಸ್ತುಗಳಾದ ಕುಕ್ಕರ್, ಸ್ಟೋವ್ ಗಳ ಖರೀದಿಗೆ ಖರೀದಿಯಾನುಸಾರವಾಗಿ ಉಚಿತ ಸ್ಟೀಲ್ ಪಾತ್ರೆಗಳ ಕೊಡುಗೆ ಇದೆ.
ಇದರ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಿ.
ಹಾಗು ಇದೇ ಸಮಯದಲ್ಲಿ, ಅಂದರೆ ಅಗಷ್ಟ 2 ಹಾಗು 3 ರಂದು ಹಳೆಯ ಹಾಗು ವಿಶಿಷ್ಟ ಮಾದರಿಯ ಚಿನ್ನ ಮತ್ತು ಬೆಳ್ಳಿ ಆಭರಣಗಳ ಪ್ರದರ್ಶನವೂ TSS ಬಂಗಾರದ ಮಳಿಗೆಯಲ್ಲಿ ನಡೆಯಲಿದೆ.
TSS Super Market Sirsi
Leave a Comment