ಕಾರವಾರ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 45.3 ಮಿ.ಮೀ ಮಳೆಯಾಗಿದೆ. ಈವರೆಗೆ ಸರಾಸರಿ 4.1 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 598.3 ಮಿ.ಮೀ ಇದ್ದು, ಇದುವರೆಗೆ ಸರಾಸರಿ 93 ಮಿ.ಮೀ. ಮಳೆ ದಾಖಲಾಗಿದೆ.
ಅಂಕೋಲಾ 1.4 ಮಿ.ಮೀ, ಭಟ್ಕಳ 2.2 ಮಿ.ಮೀ, ಹಳಿಯಾಳ 2.2 ಹೊನ್ನಾವರ 4.2 ಮಿ.ಮೀ, ಕಾರವಾರ 3.6 ಮಿ.ಮೀ, ಕುಮಟಾ 0.6 ಮಿ.ಮೀ, ಮುಂಡಗೋಡ 2.ಮಿ.ಮೀ, ಸಿದ್ದಾಪುರ 8.4 ಮಿ.ಮೀ, ಶಿರಸಿ 18.5 ಮಿ.ಮೀ., ಜೋಯಡಾ 1.2 ಮಿ.ಮೀ, ಯಲ್ಲಾಪುರ 1 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 31.20 ಮೀ (ಇಂದಿನ ಮಟ್ಟ), 7971 ಕ್ಯೂಸೆಕ್ಸ್ (ಒಳಹರಿವು) 5023 ಕ್ಯೂಸೆಕ್ಸ (ಹೊರ ಹರಿವು) ಕೊಡಸಳ್ಳಿ: 75.50ಮೀ (ಗರಿಷ್ಟ), 69. ಮೀ. (ಇಂದಿನ ಮಟ್ಟ), 3017 ಕ್ಯೂಸೆಕ್ಸ್ (ಒಳ ಹರಿವು) 5302 (ಹೊರ ಹರಿವು ) ಸೂಪಾ: 564ಮೀ (ಗ),544.40 ಮೀ (ಇ.ಮಟ್ಟ), 9452.814 ಕ್ಯೂಸೆಕ್ಸ್ (ಒಳ ಹರಿವು), 2154 ಕ್ಯೂಸೆಕ್ಸ್ (ಹೊರ ಹರಿವು ) ತಟ್ಟಿಹಳ್ಳ: 468.38ಮೀ (ಗ), 452.29 ಮೀ (ಇ.ಮಟ್ಟ), (ಒಳ ಮತ್ತು ಹೊರ ಹರಿವು ಇರುವದಿಲ್ಲ) ಬೊಮ್ಮನಹಳ್ಳಿ: 438.38ಮೀ (ಗ), 434.39 ಮೀ (ಇ.ಮಟ್ಟ), 472 ಕ್ಯೂಸೆಕ್ಸ್ (ಒಳ ಹರಿವು) 2628 ಕ್ಯೂಸೆಕ್ಸ್ (ಹೊರ ಹರಿವು) ಗೇರುಸೊಪ್ಪ: 55ಮೀ (ಗ), 48.17 ಮೀ (ಇ.ಮಟ್ಟ) 3507 ಕ್ಯೂಸೆಕ್ಸ್ (ಒಳ ಹರಿವು) 5261 ಕ್ಯೂಸೆಕ್ಸ್ ್ಸ(ಹೊರ ಹರಿವು ) ಲಿಂಗನಮಕ್ಕಿ 1819 ಅಡಿ (ಗ), 1783.60 ಅ (ಇಂದಿನ ಮಟ್ಟ). 8980 ಕೂಸೆಕ್ಸ (ಒಳ ಹರಿವು) 1619.37 ಕ್ಯೂಸೆಕ್ಸ್(ಹೊರ ಹರಿವು
Leave a Comment