• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪಾಲಕರನ್ನು ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು;ಗೋಪಾಲಕೃಷ್ಣ ಎಸ್. ಭಟ

August 22, 2017 by Gaju Gokarna Leave a Comment

ಹೊನ್ನಾವರ:
ವಿದ್ಯಾರ್ಥಿಗಳು ಜೀವನದಲ್ಲಿ ಎಷ್ಟೇ ಎತ್ತರಕ್ಕೇರಿದರೂ ತಮ್ಮನ್ನು ಹೆತ್ತು ಸಲಹಿದ ಪಾಲಕರನ್ನು ಹಾಗೂ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯಬಾರದು’ ಎಂದುÀಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋಪಾಲಕೃಷ್ಣ ಎಸ್. ಭಟ ಸಲಹೆ ನೀಡಿದರು
ಹೊನ್ನಾವರ.ಅರ್ಬನ್‍ಬ್ಯಾಂಕಿ£ಲ್ಲಿನಡದ À 2017ನೇ ಸಾಲಿನ ಪ್ರತಿಭಾ ಪುರಸ್ಕಾರಕಾರ್ಯಕ್ರಮದಲ್ಲಿ ಮತನಾಡಿದ-ಅವರುಪಾಲಕರು ವಿದ್ಯಾರ್ಥಿಗಳಿಗೆ ಆಗತ್ಯವಿರುವ ವಸ್ತುಗಳನ್ನುಮಾತ್ರಕೊಡಿಸ ಬೇಕು ಎಂದು ಹೇಳಿದರು.

, 98 ವರ್ಷಗಳ ಗ್ರಾಹಕ ಸೇವೆಯೊಂದಿಗೆ ಶತಮಾನೋತ್ಸವದ ಹೊಸ್ತಿಲಲ್ಲಿರುವ ಬ್ಯಾಂಕು ಹೀಗೆ ಇನ್ನೂ ಹೆಚ್ಚಿನ ಪ್ರತಿಭೆಗಳನ್ನು ಪ್ರೋತ್ಸಾಹಿಸಲಿ, ಒಂದುಗಿಡ ಬೆಳೆಯಲು ನೀರು, ಗಾಳಿ, ಮಣ್ಣಿನಅವಶ್ಯಕತೆಯಂತೆಪ್ರತಿಭೆಗೆಕೂಡಪುರಸ್ಕಾರ ಅಷ್ಟೇ ಮಹತ್ವದ್ದಿರುತ್ತದೆ. ಹೊನ್ನಾವರಅರ್ಬನ್ ಬ್ಯಾಂಕುಹಲವಾರು ವರ್ಷಗಳಿಂದ ಈ ಪುರಸ್ಕಾರ ಮಾಡುತ್ತಾ ಬಂದಿರುತ್ತದೆ.ಇದಕ್ಕೆ ಸಾಕ್ಷಿಯಾಗಿ25 ವರ್ಷಗಳ ಹಿಂದೆನಾನು ಹೊನ್ನಾವರಅರ್ಬನ್ ಬ್ಯಾಂಕಿನಿಂದಪುರಸ್ಕಾರ ಪಡೆದುಇಂದು ನಾನು ಸ್ವತಃ ಬ್ಯಾಂಕಿನ ವತಿಯಿಂದಪುರಸ್ಕಾರ ನೀಡುತ್ತಿದ್ದೇನೆಎಂತಾ ತಿಳಿಸಲು ಸಂತೋಷ ಎನಿಸುತ್ತದೆ.ವಿದ್ಯಾರ್ಥಿಗಳು ಪ್ರತಿಭೆಯೊಂದಿಗೆ ಒಳ್ಳೆಯ ಸಂಸ್ಕøತಿ, ಗುಣಮಟ್ಟ ಬೆಳೆಸಿಕೊಳ್ಳಬೇಕು ಮತ್ತುಹೆತ್ತವರನ್ನುಹಾಗೂ ಶಿಕ್ಷಕರನ್ನು ಎಂದೂಮರೆಯಬೇಡಿಎಂತ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮಕ್ಕಳಿಗೆ ಅನಾವಶ್ಯಕಎಲ್ಲಾ ಸವಲತ್ತನ್ನು ನೀಡದಿರಲು ಪಾಲಕರಿಗೆ ಕಿವಿಮಾತು ಹೇಳಿದರು.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಕಾರ್ಯನಿರ್ವಾಹಕÀ ಶ್ರೀಕಾಂತ ಹೊಳ್ಳರ ಮಾತನಾಡಿ ಬ್ಯಾಂಕಿನ ಪುರಸ್ಕಾರವನ್ನು ಪ್ರಶಂಸಿಸಿ ಮಾತನಾಡುತ್ತಾ- ಲಕ್ಷ್ಮಿಯು ಸರಸ್ವತಿಗೆ ಪುರಸ್ಕಾರ ನೀಡಿದಂತೆಇದೆ. ತನ್ನ ಬ್ಯಾಂಕಿಂಗ್ ವ್ಯವಹಾರದಒತ್ತಡದಲ್ಲಿಯೂಕೂಡಇಂತಹಕಾರ್ಯಕ್ರಮ ಸತತವಾಗಿ ಮಾಡುತ್ತಾ ಬಂದಿರುತ್ತದೆ. ಹೊನ್ನಾವರಅರ್ಬನ್ ಬ್ಯಾಂಕುಗ್ರಾಹಕರಿಗೆ ನೀಡುವ ಸೇವೆಯೂಗ್ರಾಹಕ ಸ್ನೇಹಿಯಾಗಿರುತ್ತದೆ. ಬ್ಯಾಂಕು ಸಾಲ ವಸೂಲಾತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಶೇ.0 ಎನ್.ಪಿ.ಎ. ಹೊಂದಿದ್ದುಇಡೀಉತ್ತರಕನ್ನಡಜಿಲ್ಲೆಯಲ್ಲಿಉತ್ತಮಅರ್ಬನ್ ಬ್ಯಾಂಕ್‍ಎಂತಾಸತತ ಬಹುಮಾನಪಡೆದಿರುವದುತುಂಬಾ ಹೆಮ್ಮೆ ಎನಿಸುತ್ತದೆಎಂದು ರು
ಕಾರ್ಯಕ್ರಮದಲ್ಲಿಜಿಲ್ಲೆಯಎರಡೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಸ್ಥಾನ ಪಡೆದಇಬ್ಬರನ್ನು, ತಾಲೂಕಿನಲ್ಲಿ ಮೊದಲ 3 ಸ್ಥಾನ ಪಡೆದ3 ವಿದ್ಯಾರ್ಥಿಗಳ ಸಹಿತ ವಿವಿಧ ವರ್ಗಗಳಲ್ಲಿ ಪ್ರಥಮ ಬಂದವರನ್ನು, ಕ್ರೀಡೆ ಮತ್ತು ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರನ್ನು, ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿಶೇಷ ಸಾಧನೆ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡವರನ್ನುಹಾಗೂ ಬ್ಯಾಂಕ್ ಸಿಬ್ಬಂದಿಗಳ ಮಕ್ಕಳಿಗೆ ನಗದು ನೀಡಿ ಪ್ರೋತ್ಸಾಹಿಸಲಾಯಿತು. ಹೀಗೆ ಒಟ್ಟೂ33 ಪ್ರತಿಭಾವಂತರಿಗೆ/ಪ್ರತಿಭಾನ್ವಿತರಿಗೆ ಬ್ಯಾಂಕಿನ ವತಿಯಿಂದಒಟ್ಟೂ96,000 ರೂ ನಗದು ಪುರಸ್ಕಾರ ನೀಡಿಗೌರವಿಸಲಾಯಿತು. ಅದರಲ್ಲಿ ವಿಶೇಷವಾಗಿ ದೈಹಿಕ ನ್ಯೂನತೆಯ ವಿಭಾಗದಲ್ಲಿ ವಿಶ್ವಚೆಸ್‍ಚಾಂಪಿಯನ್‍ಆಗಿರುವ ಸಮರ್ಥಜೆ. ರಾವ್ ಹಾಗೂ ಟೆನಿಸ್ ವಿಭಾಗದಲ್ಲಿಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದುಚಿನ್ನ ಪಡೆದಕುಮಟಾದಯಾನಿಲಯದ ವಿದ್ಯಾರ್ಥಿ ಸಂದೇಶ ಕೃಷ್ಣ ಹರಿಕಾಂತಇವರನ್ನುಪುರಸ್ಕರಿಸಿದ್ದು É.ತನ್ನಜೀವದ ಹಂಗನ್ನುತೊರೆದು ನೀರಿನಲ್ಲಿಮುಳುಗಿ ಸಾಯುತ್ತಿರುವಜನರನ್ನು ರಕ್ಷಿಸಿದ ಭಟ್ಕಳದ ಸುರೇಶ ಬಸವ ಖಾರ್ವಿ ಮತ್ತುಟೆಲಿಕಮ್ಯುನಿಕೇಶನ್‍ಇಂಜಿನಿಯರಿಂಗ್ ವಿಭಾಗದಲ್ಲಿಆರುಚಿನ್ನದ ಪದಕ ಪಡೆದಕುಮಟಾ ಅಳ್ವೆಕೊಡಿಯ ಶೃದ್ಧಾಜನಾರ್ಧನ ಶೇಟಇವರನ್ನು ಸಹ ಪುರಸ್ಕರಿಸಲಾಯಿತು.

ಬ್ಯಾಂಕಿನಅಧ್ಯಕ್ಷ ರಾಘವ ವಿಷ್ಣು ಬಾಳೇರಿ ಸ್ವಾಗತಿಸಿ ದರು

. ಬ್ಯಾಂಕಿನ ನಿರ್ದೇಶಕÀ ವಸಂತ ಹನುಮಂತಕರ್ಕಿಕರ ಅತಿಥಿಗಳನ್ನು ಪರಿಚಯಿಸಿದರು.. ಎಸ್.ಟಿ. ಭಟ್ಟ ್ಹಾಗೂೀ ಧನಂಜಯ ಪೈ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ವ್ಯವಸ್ಥಾಪಕ ರಾಜೀವ ಶ್ಯಾನಭಾಗ ವಂದಿಸಿದರು.

watermarked DSC 0289 watermarked DSC 0224

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Honavar News Tagged With: 000, 33, 96, ಎಸ್, ಕಲಿಸಿದ, ಗೋಪಾಲಕೃಷ್ಣ, ನಗದು, ಪಾಲಕರನ್ನು, ಪುರಸ್ಕಾರಕಾರ್ಯಕ್ರಮ, ಪ್ರತಿಭಾ, ಪ್ರತಿಭಾನ್ವಿತರಿಗೆ, ಪ್ರತಿಭಾವಂತರಿಗೆ, ಬ್ಯಾಂಕು, ಭಟ, ಮರೆಯಬಾರದು, ರೂ, ವಸೂಲಾತಿ, ವಿದ್ಯೆ, ಶಿಕ್ಷಕರ, ಶಿಕ್ಷಣಾಧಿಕಾರಿ, ಸಾಲ, ಹಾಗೂ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...