ಹೊನ್ನಾವರ;
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಹೊನ್ನಾವರದ ಸ್ಟೇಪನ್ ಎ. ರೋಡ್ರಿಗಿಸ್ ರವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಲವಾರು ಸಾಮಾಜಿಕ ಹಾಗೂ ದತ್ತಿ ಸಂಸ್ಥೆಗಳಲ್ಲಿ ಸೇವೆಸ ಸಲ್ಲಿಸಿದ ಇವರ ಬಗ್ಗೆ ಬಹು ನಿರೀಕ್ಷೆ ಹೊಂದಿರುವ ಗೇರುಸೊಪ್ಪಾ ಆಮ್ಚಿ ಕೊಂಕಣಿ ಸಂಘಟನೆಯು ಇವರನ್ನು ಆಯ್ಕೆಯಾಗಿದ್ದಾರೆ .
Leave a Comment