• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿ ಮನವಿ

September 28, 2017 by Gaju Gokarna Leave a Comment

ಹೊನ್ನಾವರ; ಗೋವಾ ರಾಜ್ಯ ಸರಕಾರ ಬೈನಾ ಪ್ರದೇಶದಲ್ಲಿ ಹಿಂದಿನಿಂದಲೂ ವಾಸಿಸುತ್ತಿದ್ದ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಾ ಬಂದಿದೆ. ಪುನಃ ಬೈನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 54 ಕನ್ನಡಿಗರ ಮನೆಗಳನ್ನು ತೆರವು ಗೊಳಿಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರವiವನ್ನು ಹೊನ್ನಾವರ ತಾಲೂಕಾ ಜಯ ಕರ್ನಾಟಕ ಸಂಘಟನೆಯ ಯುª Àಘಟಕ ತೀವೃವಾಗಿ ಖಂಡಿಸಿದ್ದು.
ಈ ಸಂದ¨ರ್sದಲ್ಲಿ ಗೋವಾ ದಲ್ಲಿ ಬಿÉೀದಿಗೆ ಬಂದ ಕನ್ನಡಿಗರ ನೆರವಿಗೆ ಬರುವಂತೆ ಅಗ್ರಹಿಸಿದೆ.
ಈಕುರಿತು vಹಸೀÀಲ್ದಾರ ಮೂಲP ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಜಯ ಕರ್ನಾಟಕ ಸಂಘಟನೆ ಯ ಯುವ ಘಟಕವು ಗೋವ ಸರಕಾರ ಕನ್ನಡಿಗರ ಮತ್ತು ಕನ್ನಡಿಗರ ಮನಮೇಲೆ ನಡೆಸಿತ್ತಿರು ದಬ್ಬಾಳಿಕೆ ಖಂಡಿಸಿದೆ.
`ಇನ್ನುಮುಂದೆ ಸಹ ಕನ್ನಡಿಗರ ಮೇಲೆ ದಬ್ಬಾಳಿಕೆ ನಡಸುವ ಸಾಧ್ಯತೆ ಇದ್ದು. ಈ ವಿóಷಯನ್ನು ಗಂಭೀರವಾಗಿ ಪರಿಗಣಿಸಿ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋವಾಕ್ಕೆ ತೆರಳಿ ಸುರು ಕಳೆದುಕೊಂಡವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಜಯ ಕರ್ನಾಟಕ ಸಂಘದ ಯುವ ಘಟಕದವರು ಆಗ್ರಹಿದ್ದಾರೆ..
.ರಾಜ್ಯಕ್ಕೆ ಉತ್ತರ ಕರ್ನಾಟಕ ಭಾಗದ ಹಾವೇರಿ, ಬಾಗಲಕೋಟೆ ಬೆಳಗಾವಿ ಬಿಜಾಪುರದ ಸಾವಿರಾರು ಕನ್ನಡಿಗರು ಕೂಲಿಕೆಲಸಕ್ಕಾಗಿ, ಕಟ್ಟಡ ಕಾರ್ಮಿಕರಾಗಿ ವಲಸೆ ಹೋಗಿ ಬೈನಾ ಬಳಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗೆ ಕನ್ನಡಿಗರ ಸೇವೆಯನ್ನು ಪಡೆದ ಗೋವಾ ಸರಕಾರ 3-4 ವಷಗಳಿಂದ ಅವರ ಮನೆಗಳನ್ನು ತೆರಿವುಗೊಳಿಸಿ ಅವರ ಮೇಲೆ ದಬ್ಬಾಳಿಕೆ ನಡೆಸಿ ಅವರನ್ನು ಬೀದಿಪಾಲು ಮಾಡಿದ್ದಾರೆ. ಗೋವಾ ಸರಕಾರದ ಈ ಕ್ರಮ ನಿಜಕ್ಕೂ ಖಂಡನೀಯ.

ಸೂರು ಇಲ್ಲದವರಿಗೆ ಪಂiರ್Àೂಯ ವ್ಯವಸ್ಥೆ ಕಲ್ಪಿಸಲು ಈ ಹಿಂದಿನಿಂದಲೂ ಆಗ್ರಹಿಸುತ್ತಾ ಬಂದಿದ್ದಾರೆ. ಮತ್ತೆ ಈಗ 54 ಮನೆಗಳನ್ನು ತೆರವು ಮಾಡಿ ಕನ್ನಡಿಗರ ಮೇಲೆ ದಬ್ಬಾಳಿಕೆ ಮುಂದುವರಿಸಿದ್ದಾರೆ.
ಇನ್ನು ಮುಂದೆ ಸಹ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುವ ಸಾಧ್ಯತೆ ಇದ್ದುದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಗೋವಾಕ್ಕೆ ತೆರಳಿ ಸುÁರು ಕಳೆದುಕೊಂಡವರಿಗೆ ಪಯರ್Áಯ ವ್ಯವಸ್ಥೆ ಕಲ್ಪಿಸಿಕೊಡಲು ಹಾಗೂ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕೆಂದು ಜಯ ಕರ್ನಾಟಕ ಸಂಘದ ಯುವ ಘಟಕದವರು ಆಗ್ರಹಿಸುತ್ತೇವೆ
.ಮನವಿಯಲ್ಲಿತಾಲೂಕಾ ಯುವ ಘಟಕದ ಅಧ್ಯಕ್ಷರಾದ ಶ್ರೀರಾಮ ಮಡಿವಾಳ ಪ್ರಧಾನ ಕಾರ್ಯದರ್ಶಿ ಮನೋಜ ನಾಯ್ಕ ತಾಲೂಕಾ ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಜಗದೀಶ ಕೆ. ನಾಯ್ಕ, ಕಾರ್ಯದರ್ಶಿ ಮಂಜುನಾಥ ಎನ್ ಮಡಿವಾಳ, ವಿಕ್ರಮ್ ಯಾಜಿ,ರಾಜೇಶ ನಾಯ್ಕ, ನವೀನ್ ನಾಯ್ಕ ವಿನೋದ ಮುಕ್ರಿ ಸಂದೀಪ ಬಂಢಾರಿ, ಅಜಿತ್ ನಾಯ್ಕ, ವಿನೋದ ನಾಯ್ಕ ಹಾಗೂ ಇನ್ನಿತರರು ಉಪಸ್ದಿತರಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Honavar News Tagged With: ಅಗ್ರಹಿಸಿ ಮನವಿ, ಕನ್ನಡಿಗರ ನೆರವಿಗೆ ಬರುವಂತೆ, ಕನ್ನಡಿಗರ ಮೇಲೆ ದಬ್ಬಾಳಿಕೆ, ಕೂಲಿಕೆಲಸ, ಗೋವಾ ರಾಜ್ಯ ಸರಕಾರ, ಬಾಗಲಕೋಟೆ, ಬಿಜಾಪುರದ ಸಾವಿರಾರು ಕನ್ನಡಿಗರು, ಬೆಳಗಾವಿ, ಬೈನಾ ಪ್ರದೇಶ, ಭಾಗದ ಹಾವೇರಿ, ಸುಮಾರು 54 ಕನ್ನಡಿಗರ ಮನೆ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar