ಕಾರವಾರ:
ಕೋಡಿಭಾಗ ರಸ್ತೆಯಲ್ಲಿನ ಎರಡು ಅಂಗಡಿಗಳಲ್ಲಿ ಶುಕ್ರವಾರ ಕಳ್ಳತನ ನಡೆದಿದೆ.
ಮೈ ಡ್ರೀಮ್ ಮೊಬೈಲ್ ಹಾಗೂ ಪಾರಿಜಾತ ಪಾನ್ಶಾಪ್ ನಲ್ಲಿ ಘಟನೆ ನಡೆದಿದೆ. ಎರಡು ಅಂಗಡಿ ಸೇರಿ 45ಸಾವಿರ ರೂ ನಗದು ಹಾಗೂ 10 ಮೊಬೈಲ್ ಕಳ್ಳತನ ನಡೆದಿದೆ. ಪಾನ್ಶಾಫ್ ದಿನೇಶ ಶೆಟ್ಟಿ ಎಂಬಾತರಿಗೆ ಸೇರಿದ್ದಾಗಿದೆ. ಮೊಬೈಲ್ ಅಂಗಡಿ ರಫಿಕ್ ಮೊಹಮದ್ ತಹಶೀಲ್ದಾರ್ಗೆ ಸೇರಿದ್ದಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Leave a Comment