ಹೊನ್ನಾವರ .ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಫ್ರತಿಭಾ ಕಾರಂಜಿಯಲ್ಲಿ ï ವಿದ್ಯಾರ್ಥಿನಿ ರಕ್ಷಿತಾ ಎನ್. ಯಾಜಿ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಮತ್ತು ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ಇವಳು ಸರಕಾರಿ ಪ್ರೌಡಶಾಲೆ ಇಡಗುಂಜಿ, ಹೊನ್ನಾವರ ಇಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವಳ ಈ ಸಾಧನೆಗೆ Sಆಒಅ ಅಧ್ಯಕ್ಷರು, ಸದಸ್ಯರು , ಹಾಗೂ ಶಾಲೆಯ ಉಪ- ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು, ಊರನಾಗರೀಕರು ಅಭಿನಂದಿಸಿದ್ದಾರೆ.
Leave a Comment