ಹೊನ್ನಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದ NCC ನೌಸೇನಾ ಘಟಕ್ಕೆ ಸೇರಿರುವ ಕೆಡೆಟ್‍ಗಳಾದ ಪ್ರಮೋದ ಎಸ್. ದೇವಡಿಗ ಮತ್ತು ಶ್ರೀಧರ ಎ. ನಾಯ್ಕ ಇವರು ದಿ. 26-9-2017 ರಿಂದ 3-10-2017 ರವರೆಗೆ ಐಎನ್‍ಎಸ್ ಕದಂಬಾ (ಕಾರವಾರ) ದಲ್ಲಿ ನಡೆದಿರುವಂತಹÀ ಂAll India Nausainik Camp ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ (ರಾಜ್ಯ) ಪ್ರತಿನಿಧಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಅವರಿಗೆ ಮಹಾವಿದ್ಯಾಲಯದ ಸಮಸ್ತರ ಪರವಾಗಿ ಅಭಿನಂದಿಸಿದ್ದಾರೆ
Leave a Comment