ಹೊನ್ನಾವರ. ಲಾಯನ್ಸ್ ಕ್ಲಬ್ನಿಂದ ಶ್ರಿದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಂದರ ರಸ್ತೆ ಹೊನ್ನಾವರದಲ್ಲಿ ಉಚಿತ ಬೃಹತ್ ಕಣ್ಣಿನ ಪೊರೆ (ಮೇಲೆ ಬಿಂದು) ತಪಾಸಣಾ ಶಿಬಿರ ದಿÀ: 31-10-2017 ರ ಮಂಗಳವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮತ್ತು ದಿÀ: 1-11-2017 ರ ಬುಧವಾರ ಲಾಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆ ಬಗ್ಗೋಣ ರಸ್ತೆ ಕುಮಟಾದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಲು ಲಾ.ಡಿ.ಡಿ. ಮಡಿವಾಳ ಅಧ್ಯಕ್ಷರು, ಲಾ. ಪ್ರದೀಪ ಶೆಟ್ಟಿ ಕಾರ್ಯದರ್ಶಿ, ಲಾ.ಎಂ.ವಿ. ನಾಯ್ಕ, ಖಜಾಂಚಿ ಲಾಯನ್ಸ್ ಕ್ಲಬ್ ಹೊನ್ನಾವರಪ್ರಕಟಣಿಯಲ್ಲಿ ತಿಳಿಸಿದ್ದಾರೆ.
Leave a Comment