• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮಸ್ಥರ ದಾಳಿಗೆ ಸಾವನ್ನಪ್ಪಿರುವ ಕರಡಿ ಮರಿ

November 15, 2017 by Sachin Hegde Leave a Comment

ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ  ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ  ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.  ಈ ಭಾಗದಲ್ಲಿ ಕರಡಿ ಹಾವಳಿಯಿದ್ದು ಅರಣ್ಯ ಇಲಾಖೆಗೆ ಗ್ರಾಮಸ್ಥರು ಹಾಗೂ ಈ ಭಾಗದ ಜನ ಮೇಲಿಂದ ಮೇಲೆ ಮೌಖಿಕವಾಗಿ ದೂರು ನೀಡುತ್ತಾ ಮೇಲಿಂದ ಮೇಲೆ ಕಾಣಸಿಗುತ್ತಿರುವ ಕರಡಿಗಳನ್ನು ದೂರದ ಅರಣ್ಯಕ್ಕೆ ಅಟ್ಟುವಂತೆ ಮನವಿ ಮಾಡಿದರು ಇಲಾಖೆ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಭಾವನೆ ತೊರಿದ್ದರಿಂದ ವನ್ಯಜೀವಿಯೊಂದು ಪ್ರಾಣ ತೆರಬೇಕಾಗಿ ಬಂದಿದೆ.  ಆಕಸ್ಮಿಕವಾಗಿ ಮುರ್ಕವಾಡ ವಲಯದ  ಶಿವಪೂರ ಗ್ರಾಮಕ್ಕೆ ನುಗ್ಗಿದ ಕರಡಿ ಮರಿ ಸಿದ್ದರಾಮ ತಂಬೂರ ಹಾಗೂ ದ್ಯಾಮಣ್ಣಾ ಬೋಕಿ ಎಂಬುವವರ ಮೇಲೆ ದಾಳಿ ನಡೆಸಿದ್ದು ಇವರ ಕಿರುಚಾಟ ಕೆಳಿಸಿಕೊಂಡು ಸೇರಿದ ಜನ ಕರಡಿ ಓಡಿಸಲು ಪ್ರಯತ್ನಿಸುವಾಗ ಕರಡಿ ಅವರ ಮೇಲೆಯೂ  ಎರಗಿ ದಾಳಿ ನಡೆಸಿದಾಗ  ಗ್ರಾಮಸ್ಥರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಡಿ ಮೇಲೆ ದಾಳಿ ನಡೆಸಿದಾಗ ಕರಡಿ ಹೆದರಿ ಸ್ಥಳದಲ್ಲೇ ಸಾವನ್ನಪ್ಪಿದೆ. ಈ ಬಗ್ಗೆ  ಜನ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ  ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು  ಭೆಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಕರಡಿ ದಾಳಿಯಲ್ಲಿ ಗಾಯಗೊಂಡ ಇರ್ವರನ್ನು ಮುರ್ಕವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 2 ವರ್ಷ, ಅಟ್ಟುವಂತೆ, ಅರಣ್ಯ ಇಲಾಖೆ, ಅರಣ್ಯಕ್ಕೆ, ಅರಣ್ಯಾಧಿಕಾರಿಗಳ, ಕರಡಿ ದಾರುಣ, ಕರಡಿ ಹಾವಳಿಯಿದ್ದು, ಗ್ರಾಮಸ್ಥರ ದಾಳಿಗೆ, ಗ್ರಾಮಸ್ಥರ ಹೊಡೆತ, ನಿಷ್ಕಾಳಜಿ, ಪ್ರಾಯ, ಬೇಜವಾಬ್ದಾರಿಯಿಂದ, ಭಯಭೀತ, ಮನವಿ, ಶಿವಪೂರ ಗ್ರಾಮ, ಸಾವನ್ನಪ್ಪಿರುವ ಕರಡಿ ಮರಿ, ಸುಮಾರು, ಹಾಗೂ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar