ಕಾರವಾರ: ವಾಕರಸಾಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರನ್ನು ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಲು ಪ್ರೇರಪಣೆ ನೀಡುವ ದಿಶೆಯಲ್ಲಿ ಉತ್ತರ ಕನ್ನಡ ವಿಭಾಗದ ವಿಭಾಗೀಯ ಕಛೇರಿ ಶಿರಸಿಯಲ್ಲಿ ಪ್ರತಿ ತಿಂಗಳ 29ನೇ ದಿನಾಂಕದಂದು ಹಿರಿಯ ನಾಗರಿಕರ, ಮಹಿಳೆಯರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ಶಿರಸಿ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment