ಹಳಿಯಾಳ: ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ವಿದ್ಯಾರ್ಥಿಗಳು ಕಳೆದ ಡಿಸೆಂಬರ್2017- ಜನೆವರಿ 2018 ರಲ್ಲಿ ನಡೆದ ಒಂದನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆಂದು ಪ್ರಾಂಶುಪಾಲರಾದ ಡಾ|| ವಿ.ವಿ.ಕಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ಸ್ಪೆನ್ಸ ವಿಭಾಗ :- ಶ್ರೀಕರ ಕಾನೇಟ್ಕರ (9.67), ಪ್ರಿಯಾಂಕಾ ಕಾಮತ್ (9.5) ಎಮ್.ಆರ್ ಆದರ್ಶ (9.5), ನವೀನ ದೇವಾಡಿಗ (9.17), ಶ್ರೀಲಕ್ಷ್ಮಿ ಕುಲಕರ್ಣಿ (9.17), ವೈಭವ ರೇವಣಕರ (9) ಸೊಹೈಲ್ ಅಹ್ಮದ ಎಮ್ (9), ಸಮರ್ಥ ಜೋಶಿ (8.92) ಮತ್ತು ವಿಜೇತ ರೇವಣಕರ (8.92).
ಇಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೇಶನ್ ವಿಭಾಗ:- ಪ್ರಗತಿ ಸಾವಂತ (9), ಮುಸ್ಕಾನ ಶೇಖ (9), ಪ್ರಜ್ವಲ್ ಜೋಶಿ (9), ಸ್ನೇಹಾ ಕದಂ (9), ಶ್ವೇತಾ ಪತ್ತಾರ (8.92) ಮತ್ತು ಪ್ರೀತಿ ದೇಸಾಯಿ (8.83). ಇಲೆಕ್ಟ್ರಿಕಲ್ ವಿಭಾಗ:- ಪರಶುರಾಮ ಜಿವೋಜಿ (8.83), ಗುರುಪ್ರಸಾದ ಉಡಿಕೇರಿ (8.83), ಸಿವಿಲ್ ವಿಭಾಗದ ಹೊಲಿಯಪ್ಪಾ ಜಿ (8.83), ಅರ್ಪಿತಾ ಪವಾರ (8.83) ಮತ್ತು ಮೆಕ್ಯಾನಿಕಲ್ ವಿಭಾಗದ ಪವನ್ ನಾಡಗೌಡಾ (9.08) ಉತ್ತಮ ಅಂಕಗಳೊಂದಿಗೆ ತಮ್ಮ ಪ್ರತಿಭೆಯನ್ನು ತೋರಿದ್ದಾರೆಂದು ಪ್ರಾಂಶುಪಾಲರು ತಿಳಿಸಿದ್ದಾರೆ.
Leave a Comment