ಹಳಿಯಾಳ:- ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2017-18 ನೇ ಸಾಲಿನ ಸಾಂಸ್ಕ್ರತಿಕ, ಕ್ರೀಡಾ,ಯುವ ರೆಡಕ್ರಾಸ್ ಹಾಗೂ ಎನ್ ಎಸ್ ಎಸ್,ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು. ಪ್ರಾಂಶುಪಾಲ ಡಾ,ಚಂದ್ರಶೇಖರ ಲಮಾಣಿ, ಪ್ರಮುಖರಾದ ಚಿದಾನಂದ ಆನಿಕಿವಿ, ಪ್ರೋಪೆಸರ್ಗಳಾದ ಸಂಗೀತಾ ಕಲಾಲ, ಸುಜಾತಾ ಮೂಕನಗೌಡರ, ಡಾ.ಮಾಲತಿ, ಡಾ,ರೇಖಾ ಎಮ್.ಅರ್,ಮಲ್ಪಶ್ರೀ,ಪರವಿನ್,ಪರಮಾನಂದ, ಸಂಧ್ಯಾ ಹಾಗೂ ಕಾಲೇಜು ಅಬಿವೃದ್ದಿ ಸಮಿತಿಯ ಸದಸ್ಯರು ಇದ್ದರು.
Leave a Comment