Rate in rs / per Quintal
TSS Sirsi
min max avg
*Rashi 29699 33399 31457*⬆
*Bette 21499 28898 25103*
*Kole 10899 18011 14366*
*K G 13519 20599 17102*
*Chali 19119 21599 21059*⬆
Old Chali 23019 23686 23331*
*Ch kem 15199 18569 17206*
*B Got 13311 17649 16632*
*Pepper 33088 36398 34769* ↔
➖➖➖➖➖➖➖➖➖➖➖➖
*TSS YALLAPUR*
*Rashi 30062 36509 32579*
*Chali 19909 21759 20953*
➖➖➖➖➖➖➖➖➖ ➖
*TSS SIDDAPUR*
*Rashi 30099 33009 31638*
*Chali 18599 21599 20897*
*TSS ಸದಸ್ಯರ ಆರೋಗ್ಯ ಸುರಕ್ಷಾ ಯೋಜನೆ* ಪ್ರಾರಂಭವಾಗಿದ್ದು ಇದಕ್ಕೆ ಸದಸ್ಯರ ಸಹಭಾಗಿತ್ವ ಕೋರಲಾಗಿದೆ. ವಾರ್ಷಿಕವಾಗಿ ನಿರ್ಧರಿಸಲ್ಪಟ್ಟ ವಂತಿಗೆಯ ಅನುಸಾರವಾಗಿ ಈ ಯೋಜನೆಯಲ್ಲಿ ಸದಸ್ಯರಿಗೆ ಹಾಗು- ಮನೆಯವರಿಗೆ ನಿರ್ದಿಷ್ಟ ಮಿತಿಗೊಳಪಟ್ಟು ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುವುದು.
ಈಗಾಗಲೇ TSS ಕಾರ್ಮಿಕ ಅವಘಡ ಪರಿಹಾರ ಯೋಜನೆ ಕೂಡ ಜಾರಿಯಲ್ಲಿದ್ದು ಇದನ್ನು ಮಾಡಿಸಿದಂತಹ ಸದಸ್ಯರಿಗೆ *ಆರೋಗ್ಯ ಸುರಕ್ಷಾ ಯೋಜನೆಯು ಸ್ವಯಂ ಚಾಲಿತವಾಗಿ ಜಾರಿಯಾಗಲಿದೆ.* ಹಾಗು ವಾರ್ಷಿಕವಾಗಿ ಅವರ ಖಾತೆಗೆ ಖರ್ಚು ಹಾಕಿ ಯೋಜನೆಯನ್ನು ನವೀಕರಣ ಮಾಡಲಾಗುವುದು.
ಹೆಚ್ಚಿನ ಮಾಹಿತಿಗೆ / ಹೊಸದಾಗಿ ಮೇಲಿನ ಯಾವುದೇ ಯೋಜನೆಗೆ ಭಾಗಿಯಾಗುವವರು TSS ಪ್ರಧಾನ ಕಛೇರಿಯನ್ನು ಸಂಪರ್ಕಿಸಬಹುದು.
Leave a Comment