ಹಳಿಯಾಳ:- ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ಸುನೀಲ ಹೆಗಡೆ ಪರವಾಗಿ ಅವರ ಕಾರ್ಯಕರ್ತರು ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗದಲ್ಲಿ ಭರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರದಲ್ಲಿ ಧುಮುಕಿದ್ದಾರೆ. ಈ ಸಂದಭ್ಲದಲ್ಲಿ ಅಭ್ಯರ್ಥಿ ಪತ್ನಿ ಸುವರ್ಣಾ ಹೆಗಡೆ, ಮುಖಂಡರಾದ ಬಾಬು ತೊರ್ಲೆಕರ, ಅನಿಲ ಮುತ್ನಾಳೆ, ನೀತಾ ಭಂಡಗಿ, ವಿಜಯಲಕ್ಷ್ಮೀ ಚವ್ಹಾಣ, ಮಧುರಾ ಬಡಿಗೇರ, ವಿಲಾಸ ಯಡವಿ, ವಿ ಎಮ್ ಪಾಟೀಲ್, ಎಸ್ ಎ ಶೆಟವಣ್ಣವರ, ಸೊನಪ್ಪಾ ಸುಣಕಾರ, ಪ್ರದೀಪ ಹಿರೇಕರ, ಸಿದ್ಧು ಶೆಟ್ಟಿ, ರಾಜ ಬಾಂದೊಡಕರ, ರಾಖಿ ಮಿಂಡೊಳ್ಕರ, ಅನಿಲ ಗಿರಿ, ರಾಜು ಹಳ್ಳೂಕರ ಇದ್ದರು.
Leave a Comment