ಹೊನ್ನಾವರ:
2017-18 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟೂ 61 ವಿಧ್ಯಾರ್ಥಿಗಳು ಹಾಜಾರಗಿದ್ದು ಅವರಲ್ಲಿ 39 ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 22 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕುಮಾರಿ ದೀಪಿಕಾ ಟಿ ಭಾಗ್ವತ್ 625 ಅಂಕಗಳಿಗೆ 616 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಕುಮಾರ ನೂತನಕುಮಾರ ಎನ್ ನಾಯ್ಕ (615) ದ್ವಿತೀಯ ಮತ್ತು ಕುಮಾರ ಮಂಜುನಾಥ ಎಸ್ ಹೆಗಡೆ ಮತ್ತು ಪ್ರಹ್ಲಾದ ಅವಧಾನಿ (611) ತೃತೀಯ ಸ್ಥಾನ ಪಡೆದಿರುತ್ತಾರೆ.ಈ ಎಲ್ಲಾ ವಿಧ್ಯಾರ್ಥಿಗಳ ಸಾಧನೆಗೆ ಶಾಲಾ ಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿಗಳು ಆಡಳಿತಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಪಾಲಕವೃಂzದÀವರು ಅಭಿನಂದಿೈಸಿದ್ದಾರೆ.
Leave a Comment