ಹೊನ್ನಾವರ: ತಾಲೂಕಿನ ಬಳ್ಕೂರು ಗ್ರಾಮದ ಹಲಸನಡಿಕೇರಿ ಬಳಿ ನಿವಾರ ಬೈಕ್ ಉರುಳಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದೇ ಗ್ರಾಮದ ಗೋಳಿಗದ್ದೆಯ ರಾಮಾ ನಾರಾಯಣ ನಾಯ್ಕ(35) ಮೃತ ಸವಾರ. ಅತಿವೇಗದ ವಾಹನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Daily Updated Canara News
ಹೊನ್ನಾವರ: ತಾಲೂಕಿನ ಬಳ್ಕೂರು ಗ್ರಾಮದ ಹಲಸನಡಿಕೇರಿ ಬಳಿ ನಿವಾರ ಬೈಕ್ ಉರುಳಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದೇ ಗ್ರಾಮದ ಗೋಳಿಗದ್ದೆಯ ರಾಮಾ ನಾರಾಯಣ ನಾಯ್ಕ(35) ಮೃತ ಸವಾರ. ಅತಿವೇಗದ ವಾಹನ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Table of Contents
Toggle
Leave a Comment