ಹಳಿಯಾಳ- ಜೋಯಿಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಮತಗಳು.
ಕಾಂಗ್ರೇಸ್ ನ ಹಾಲಿ ಸಚಿವ ಆರ್ ವಿ ದೇಶಪಾಂಡೆ 5200 ಮತಗಳಿಂದ ಗೆಲುವು..
ಜೆಡಿಎಸ್ ನ ಅಭ್ಯರ್ಥಿ ರಮೆಶ ಸೇರಿದಂತೆ ಉಳಿದ 7 ಠೇವಣಿ ಕಳೆದುಕೊಂಡ ಅಭ್ಯರ್ಥಿಗಳು….
ಯಾರು ಎಷ್ಟು ಮತ ಪಡೆದಿದ್ದಾರೆ !!
ಹಳಿಯಾಳ… ಕಾಂಗ್ರೇಸ್ ನ ಆರ್.ವಿ.ದೇಶಪಾಂಡೆ 61577
ಬಿಜೆಪಿ ಸುನೀಲ್ ಹೆಗಡೆ 56437
ಜೆಡಿಎಸ್ ನ ಕೆಆರ್ ರಮೇಶ 7209
ಪಕ್ಷೇತರರಾದ ಟಿ.ಆರ್ ಚಂದ್ರಶೇಖರ -2629,
ಇಲಿಯಾಸ ಕಾಟಿ 411,
ಶಿವಸೇನಾ ಶಂಕರ ಫಾಕ್ರಿ 546
ಸಿಪಿಐಎಮ್ ಯಮುನಾ ಗಾಂವಕರ 1127
ಎಮ್ಇಪಿ ಪಾರ್ಟಿ ಬಡೇಸಾಬ ಕಕ್ಕೇರಿ – 913
ಜಹಾಂಗೀರ್ ಬಾಬಾಖಾನ್ ,559
ನೋಟಾ – 1275 ಮತ ಚಲಾವಣೆಯಾಗಿದೆ.


Leave a Comment