• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಶಬ್ದ ಮಾಡಿದ ಆಕ್ಸಿಜನ್ ಸಿಲಿಂಡರ್ , ಹೆದರಿ‌ ದಿಕ್ಕಾಪಾಲಾಗಿ ಓಡಿದ ರೋಗಿಗಳು

May 25, 2018 by Yogaraj SK Leave a Comment

ಹಳಿಯಾಳ;
ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ  ಆಕ್ಸಿಜನ್‌ ಸಿಲಿಂಡರನಲ್ಲಿ  ತಾಂತ್ರಿಕ್  ತೊಂದರೆಯಿಂದ .. ಭಾರಿ ಶಬ್ದದೊಂದಿಗೆ  ಗ್ಯಾಸ್‌  ಉಗುಳಿದ.  ಸಿಲಿಂಡರ್ .. ಅದಕ್ಕೆ ಅಳವಡಿಸಿದ ಗ್ಲಾಸಿನ ಮಿಟರ್ ಒಡೆದು ಭಾರಿ ಶಬ್ದ
ಇದರಿಂದ ಗಲಿಬಿಲಿಗೊಂಡು ಭಯದಿಂದ ದಿಕ್ಕಾಪಾಲಾಗಿ ಓಡಿದ .. ರೋಗಿಗಳು..
ಶುಕ್ರವಾರ ಮಧ್ಯಾಹ್ನ ಸುಮಾರು  3 ಗಂಟೆ‌ ಆಸುಪಾಸಿನಲ್ಲಿ ಘಟನೆ‌.
ಹಳಿಯಾಳದ‌ ಸರ್ಕಾರಿ ಆಸ್ಪತ್ರೆಯಲ್ಲಿಯ ೨ ನೇ ಮಹಡಿಯಲ್ಲಿರುವ  ಚಿಕಿತ್ಸೆ ಕೊಠಡಿ
 ಲ್ಯಾಪರೊಸ್ಕೋಪಿಕ್  ಸರ್ಜರಿ ವಾರ್ಡ ನಲ್ಲಿ ಘಟನೆ
ಹೆದರಿ ಓಡುವಾಗ ಬಿದ್ದು
ಹಲವರಿಗೆ ಗಾಯ … ಪಟ್ಟಣದಲ್ಲಿ ಕಾಡ್ಗಿಚ್ಚಿನಂತೆ ಹರಡಿದ ಸುದ್ದಿ … ಘಟನೆ ತಿಳಿಯಲು  ಆಸ್ಪತ್ರೆಗೆ ದೌಡಾಯಿಸುತ್ತಿರುವ ಜನತೆ
ಆದರೇ ಘಟನೆಯಲ್ಲಿ ಯಾರಿಗೂ ಏನು  ಆಗಿಲ್ಲ. ಸ್ವಲ್ಪ ಸಮಸ್ಯೆ ಆಗಿದ್ದು … ಬಳಿಕ ಆಕ್ಸಿಜನ್ ಸಿಲಿಂಡರ್ ಬದಲಾಯಿಸಲಾಗಿದ್ದು ಎಲ್ಲ ಸರಿಯಾಗಿದೆ.. ಜನರು ವದಂತಿಗಳಿಗೆ ಕಿವಿಗೊಡದಂತೆ ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಡಾ. ರಮೇಶ ಕದಂ ಮನವಿ..
watermarked IMG 20180525 WA0039
watermarked IMG 20180525 WA0036 watermarked IMG 20180525 WA0035 watermarked IMG 20180525 WA0037

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News, Trending Tagged With: ಆಕ್ಸಿಜನ್ ಸಿಲಿಂಡರ್, ಒಡೆದು ಭಾರಿ ಶಬ್ದ, ಕಾಡ್ಗಿಚ್ಚಿನಂತೆ, ಗ್ಯಾಸ್‌  ಉಗುಳಿದ, ಗ್ಲಾಸಿನ ಮಿಟರ್, ತಾಂತ್ರಿಕ್  ತೊಂದರೆ, ಭಾರಿ ಶಬ್ದ ಮಾಡಿದ, ಸರ್ಕಾರಿ ಆಸ್ಪತ್ರೆ, ಸರ್ಜರಿ ವಾರ್ಡ, ಸಿಲಿಂಡರ್, ಹರಡಿದ ಸುದ್ದಿ, ಹಳಿಯಾಳ, ಹೆದರಿ‌ ದಿಕ್ಕಾಪಾಲಾಗಿ ಓಡಿದ ರೋಗಿಗಳು

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...