• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಲು ನಿವೇಶನ ನೀಡುವ ಭರವಸೆ

July 30, 2018 by Yogaraj SK Leave a Comment

ಹಳಿಯಾಳ:- ಹಳಿಯಾಳದ ಸವಿತಾ ಕ್ಷೌರಿಕ ಸಮಾಜಕ್ಕೆ ಸಭಾಭವನ ನಿರ್ಮಿಸಿಕೊಳ್ಳಲು ಪುರಸಭೆಯಿಂದ ನಿವೇಶನ ಮಂಜೂರಿ ಮಾಡಿಸುವಂತೆ ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ  ಎಸ್.ಎಲ್. ಘೋಟ್ನೇಕರ ಅವರಿಗೆ ಸವಿತಾ ಸಮಾಜದವರು ಮನವಿ ಸಲ್ಲಿಸಿದರು.  ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆಯಲ್ಲಿ ವಿಪ ಸದಸ್ಯರ ಕಾರ್ಯಾಲಯಕ್ಕೆ ಆಗಮಿಸಿದ ಸವಿತಾ ಕ್ಷೌರಿಕ ಸಮಾಜದವರು ಘೋಟ್ನೇಕರ ಅವರಿಗೆ ಮನವಿಯನ್ನು ನೀಡಿದರು.  ಮನವಿಗೆ ಸ್ಪಂದಿಸಿದ ಘೋಟ್ನೇಕರ ಸಭಾ ಭವನಕ್ಕಾಗಿ ಪುರಸಭೆಯಿಂದ ನಿವೇಶನವನ್ನು ನೀಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷ ಅನಿಲ ಚವ್ಹಾಣ, ಉದ್ಯಮಿ ಅಶೋಕ ಘೋಟ್ನೇಕರ, ಸವಿತಾ ಸಮಾಜದ ನಗರಾಧ್ಯಕ್ಷ ಶ್ರೀನಿವಾಸ ಅನಗೊಂಡ, ಉಪಾಧ್ಯಕ್ಷ ರಮೇಶ ನಾವಲಗಿ, ತಾಲೂಕಾಧ್ಯಕ್ಷ ಈರಣ್ಣ ನಾವಲಗಿ, ಕಾಂತು ಆಯಟ್ಟಿ ಮೊದಲಾದವರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Trending Tagged With: Sabha bhavan manjurige agraha, ಉತ್ತರ ಕನ್ನಡ ಜಿಲ್ಲಾ ವಿಧಾನ ಪರಿಷತ್ ಸದಸ್ಯ  ಎಸ್.ಎಲ್. ಘೋಟ್ನೇಕರ, ಉದ್ಯಮಿ ಅಶೋಕ ಘೋಟ್ನೇಕರ, ಉಪಾಧ್ಯಕ್ಷ ರಮೇಶ ನಾವಲಗಿ, ಕಾಂತು ಆಯಟ್ಟಿ, ತಾಲೂಕಾಧ್ಯಕ್ಷ ಈರಣ್ಣ ನಾವಲಗಿ, ನಿವೇಶನ ನೀಡುವ ಭರವಸೆ, ಪುರಸಭೆಯಿಂದ ನಿವೇಶನ ಮಂಜೂರಿ, ಮಾಜಿ ಎ.ಪಿ.ಎಮ್.ಸಿ ಅಧ್ಯಕ್ಷ ಅನಿಲ ಚವ್ಹಾಣ, ವಚನಕಾರ ಅಪ್ಪಣ್ಣಾ ಹಡಪದರ ಭಾವಚಿತ್ರದೊಂದಿಗೆ ಮೆರವಣಿಗೆ, ಸಭಾಭವನ ನಿರ್ಮಿಸಲು, ಸವಿತಾ ಕ್ಷೌರಿಕ ಸಮಾಜ, ಸವಿತಾ ಸಮಾಜದ ನಗರಾಧ್ಯಕ್ಷ ಶ್ರೀನಿವಾಸ ಅನಗೊಂಡ, ಹಳಿಯಾಳದಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar