• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ;ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ

August 14, 2018 by Gaju Gokarna Leave a Comment

ಹೊನ್ನಾವರ: ತಾಲೂಕಿನ ಗುಣವಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇನಾ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.

ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ರಾಜಕೀಯ ಮುತ್ಸದ್ದಿ ಶಂಭು ಗೌಡ ಮಾತನಾಡಿ ಸೈನಿಕರ ಸೇವೆ ಅತ್ಯಂತ ಗೌರವಯುತವಾದದು ಎಲ್ಲರು ಸೈನ್ಯ ಸೇರಲಾಗುವುದಿಲ್ಲ ಆದರೆ ಯಾರಲ್ಲಿ ದೈಹಿಕ ಸಾಮಥ್ರ್ಯವಿರುತ್ತದೆಯೋ ದೇಶ ಸೇವೆ ಮಾಡುವ ಆಶಕ್ತಿ ಇರುತ್ತದೆಯೋ ಅಂತವರು ಈ ವೃತ್ತಿಯಲ್ಲಿ ತೊಡಗಿಕೊಳ್ಳುತ್ತಾರೆ. ಯುವ ಸಮುದಾಯ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ನಂತರ ಸಿ ಐ ಎಸ್ ಎಪ್, ಎನ್ ಎಕ್ಸ್ ಜಿ ತರಬೇತಿದಾರ ಸೈನಿಕರಾದ ಮಾದೇವ ಗೌಡ ಮಾತನÁಡಿ ಸೈನ್ಯ ಎಂದಾಕ್ಷಣ ಎಲ್ಲವೂ ಕಠಿಣವಾಗಿರುವುದಿಲ್ಲ, ನಿರಂತರ ಅಭ್ಯಾಸದಲ್ಲಿ ತೊಡಗಿದ್ದರೆ ಯಾವುದು ಕಠಿಣವಾಗುವುದಿಲ್ಲ. ಸೇನಾ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ತರಬೇತಿ ಪಡೆಯುವ ಪ್ರತಿಯೊಬ್ಬರಲ್ಲು ದೈಹಿಕ ಸಾಮಥ್ರ್ಯವನ್ನು ಹುಟ್ಟಿಹಾಕುವುದು ತರಬೇತಿ ಉದ್ದೇಶವಾಗಿದೆ. ದೈಹಿಕ ಸಾಮಥ್ರ್ಯ ಸುದಾರಿಸಬೇಕಾದರೆ ನಿರಂತರ ಪ್ರಯತ್ನ ಬೇಕು.ಭಾರತಿಯ ಸೈನಿಕರಾಗಿ ದೇಶ ಸೇವೆಮಾಡಿ ಪ್ರತಿಯೋಂದು ಮನೆಯಲ್ಲಿ ಸೈನಿಕನಿದ್ದರೆ ನಮ್ಮ ಸಮಾಜಕ್ಕೆ ಸೌಂದರ್ಯ ಬರುತ್ತದೆ. ಪ್ರತಿಯೋಬ್ಬರಿಗೂ ದೇಶಕಟ್ಟಬೇಕು ಎನ್ನುವ ಚಲ ಇರಬೇಕು. ತಂದೆ-ತಾಯಿ ಋಣ, ದೇಶದ ಋಣ ತಿರಿಸುವ ಅವಕಾಶ ಸೈನ್ಯ ಸೇರುವ ಮೂಲಕ ಪ್ರತಿಯೊಬ್ಬರಿಗು ದೊರೆಯುತ್ತದೆ ಎಂದು ಕಿವಿಮಾತು ಹೇಳಿದರು.
ಮನೆಗೊಬ್ಬ ಸೈನಿಕ ಎನ್ನುವ ನಿಟ್ಟಿನಲ್ಲಿ ಸೇನಾ ನೇಮಕಾತಿ ದೈಹಿಕ ತರಬೇತಿ, ಭಾರತಿಯ ಸೇನೆ ಮತ್ತು ಅರಸೇನಾ ಪಡೆಗಳಲ್ಲಿ ಗ್ರಾಮಿಣ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಗಳಲ್ಲಿ ನೇಮಕಗೊಳಿಸುವ ಸಲುವಾಗಿ ಉಚಿತ ದೈಹಿಕ ಸಹಿಷ್ಣುತೆ ತರಬೇತಿಯನ್ನು ಅರಸೇನಾ ಪಡೆಯ ತರಬೇತಿದಾರರಿಂದ ಸರಕಾರಿ ಪ್ರೌಢಶಾಲೆ ಚಿತ್ತಾರ ಹಾಗೂ ಸಂತ ಅಂತೋನಿ ಪ್ರೌಡ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮ ಆಯೋಜಕ ಶ್ರೀಕಾಂತ ಪಟಗಾರ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸೈನಿಕರಾದ ತಿಮ್ಮಪ್ಪ ಗೌಡ ಮಾತನಾಡಿ ಸ್ವತಂತ್ರ ಭಾರತದ ರಕ್ಷಣೆಗಾಗಿ ಎಲ್ಲರು ಸೇವೆ ಸಲ್ಲಿಸಬೇಕಾಗಿದೆ, ಸೈನ್ಯದಲ್ಲಿ ಸೇವೆ ಮಾಡಿ ಬರುವಾಗ ಪದವಿಗೆ ಸರಿಸಮಾನವಾದ ಸರ್ಟಿಪಿಕೆಟ್ ಸಿಗುತ್ತದೆ. ಇದರಿಂದ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸ ಬಹುದು ನಿಮಗೆ ದೇಶ ಸೇವೆ ಮಾಡಬೇಕು ಎನ್ನುವ ಭಾವನೆ ನಿಮ್ಮ ಮನಸಿನಲ್ಲಿ ಮೂಡಿದರೆ ಅದು ನಿಮ್ಮನ್ನು ಹುರಿದುಂಬಿಸುತ್ತದೆ. ಕಡಿಮೆ ಶಿಕ್ಷಣದಲ್ಲಿ ಉತ್ತಮ ಅವಕಾಶವಿರುವ ಎಕೈಕ ಉದ್ಯೋಗ ಸೈನಿಕ ಸೇವೆ ಎಂದು ತಮ್ಮ ಅನುಭವ ಹಂಚಿಕೊಂಡರು.

ವಿವಿಧ ಭಾಗಗಳಿಂದ ಯುವಕರು ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

watermarked 14 hnrsv 2018news.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: ಎನ್ ಎಕ್ಸ್ ಜಿ ತರಬೇತಿದಾರ, ಗುಣವಂತೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತಮ್ಮನ್ನು ತಾವು ತೊಡಗಿಸಿಕೊಳ್ಳಿ, ದೇಶ ಸೇವೆಯಲ್ಲಿ, ದೈಹಿಕ ಸಾಮಥ್ರ್ಯ, ಯುವ ಸಮುದಾಯ, ಶಂಭು ಗೌಡ, ಸಿ ಐ ಎಸ್ ಎಪ್, ಸೇನಾ ತರಬೇತಿ ಕಾರ್ಯಕ್ರಮ, ಸೇನೆ ಮತ್ತು ಅರಸೇನಾ ಪಡೆ, ಸೈನಿಕರಾದ ಮಾದೇವ ಗೌಡ, ಹಿರಿಯ ರಾಜಕೀಯ ಮುತ್ಸದ್ದಿ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...