ಹೊನ್ನಾವರ: ಪಟ್ಟಣದ ನ್ಯೂಇಂಗ್ಲೀಷ್ ಸ್ಕೂಲ್ 72 ಸ್ವಾತಂತ್ರೊತ್ಸವ ಆಷರಣೆಯು ಸಡಗರ ಸಂಭ್ರಮದಿಂದ ನೇರವೇರಿತು.
ಶಾಲಾ ಮುಖ್ಯೊಪಧ್ಯಾಪಕರಾದ ವಿ.ಎಸ್. ಅವಧಾನಿ ಮಾತನಾಡಿ ದ್ವಜಾರೋಹನ ನೇರವೇರಿಸಿ ಹೋರಾಟಗಾರರ ಪರಿಶ್ರಮದಿಂದ ಬಂದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವ ಜೊತೆ ದೇಶಭಕ್ತಿಯನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸ್ವಾತಂತ್ರೊತ್ಸವದ ವಿಶೇಷವಾಗಿ ಅಗಸ್ಟ 15 ಎನ್ನುವ ಆಂಗ್ಲ ಭಾಷಾ ಮಾದರಿಯಲ್ಲಿ ವಿದ್ಯಾರ್ಥಿಗಳು ಸಮವಸ್ತ ಧರಿಸಿ ನಿಂತು ದೇಶಭಕ್ತಿಗೀತೆ ಪ್ರಸ್ತುತ ಪಡಿಸಿದರು.
ಈ ಸಂಧರ್ಭದಲ್ಲಿ ಶಿಕ್ಷಕರಾದ ಯಶ್ವಂತ ಮೇಸ್ತ, ಸೂರಜ್ ನಾಯ್ಕ, ಹರ್ಷ ಭಟ್, ರಾಘವೇಂದ್ರ ಹೆಗಡೆ ಉಪಸ್ಥಿತರಿದ್ದರು.
Leave a Comment