
ಹಳಿಯಾಳ: ಇತ್ತೀಚಿಗೆ ಸ್ಥಳೀಯ ಶಿವಾಜಿ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಕಾಳಗಿನಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಛಾಯಾ ದಯಾನಂದ ಸುತಾರ್ 100 ಮೀಟರ್, 200ಮೀಟರ್, ಹಾಗೂ ಗುಂಡು ಎಸೆತ ಸ್ಪರ್ಥೆಯಲ್ಲಿ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ. ಈ ಸಾಧನೆಗೆ ಶಾಲೆಯ ಸಿಬ್ಬಂದಿ ವರ್ಗ ಗ್ರಾಮದ ಜನತೆ ಹಾಗೂ ಶಾಲಾಭಿವೃದ್ಧಿ ಸಮೀತಿ ಛಾಯಾಗೆ ಶುಭ ಕೊರಿದ್ದಾರೆ.
Leave a Comment