Rate in rs / per Quintal
TSS SIRSI
min max avg
*Rashi 31199 33699 32678*⬆
*Bette 22421 27771 25756*
*Kole 19619 23558 21963*
*Chali 24288 26188 25435* ↔
*BG 18999 22019 20870*
*Ch kem 18209 24099 22824*
*Old ch 25756 25756 25756*
*Pepper 33899 36039 34969*↔
(Total sales in TSS Sirs *361* bags)
➖➖➖➖➖➖➖➖➖➖➖➖
*TSS YALLAPUR*
*Rashi 30689 35039 33118*
*Chali 22299 26410 25268*
➖➖➖➖➖➖➖➖➖➖➖➖
*TSS SIDDAPUR*
*Rashi 30529 33499 32847*
*Chali 24099 26019 25218*
➖➖➖➖➖➖➖➖➖➖➖➖
TSS Auto Expo* ಅಕ್ಟೋಬರ್ 23 ಹಾಗು 24 ರಂದು ಟಿಎಸ್ಎಸ್ ಶಿರಸಿಯ ಆವಾರದಲ್ಲಿ ನಡೆಯಲಿದ್ದು, ಇದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ . ಈ ಮೇಳದಲ್ಲಿ ವಾಹನ ಖರೀದಿಗೆ ಸಂಬಂಧಿಸಿದಂತೆ ಆಕರ್ಷಕ ಯೋಜನೆಗಳು ಹಾಗೂ ರಿಯಾಯಿತಿಗಳು ಸಹ ಲಭ್ಯವಾಗಲಿದ್ದು, ಬಹುಮಾನ ಯೋಜನೆಗಳೂ ಇರಲಿದೆ.
ಒಂದೇ ಕಡೆ ಬಹಳ ಕಂಪನಿಯ ವಾಹನಗಳು ಲಭ್ಯವಾಗಲಿರುವ ಈ ಮೇಳದಲ್ಲಿ, ಹಳೆಯ ವಾಹನಗಳ ಖರೀದಿ ಹಾಗೂ ಮಾರಾಟಕ್ಕೂ ಸಹ ಅವಕಾಶ ಇರುತ್ತದೆ .
Leave a Comment