ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ ₹ ಪ್ರತಿ ಕೇ.ಜಿ ಗೆ
*ತೊಗರಿಬೇಳೆ..(ಶಿವಲಿಂಗ) 70*
*ಉದ್ದಿನ ಬೇಳೆ……………75*
*ಕಡ್ಳೆ ಬೇಳೆ………………….61*
*ಹೆಸರುಬೇಳೆ..(ಬೋಲ್ಡ)…76*
*ತೂಗರಿಕಾಳು ……………..48*
*ಉದ್ದಿನಕಾಳು…………….69*
*ಹೆಸರುಕಾಳು……………..69*
*ಶೇಂಗಾ ಬೀಜ……………88*
*ಅಲಸಂದಿ………………… 51*
*ಜೋಳ……………………. 36*
*ರಾಗಿ ………………………. 34*
*ಸಜ್ಜೆ…………………… …..23*
*ಬಾಂಬೆ ರವಾ……………..33*
*ಇಡ್ಲೀ ರವಾ………………..33*
*ಕೇಸರಿ ರವಾ………………42*
*ಸಕ್ಕರೆ (ಮಧ್ಯಮ)………37*
*ಮಂಡಕ್ಕಿ…………………. .75*
*ಅವಲಕ್ಕಿ ಗುಜರಾತ್…….44*
*ಕಡ್ಳೆ ಹಿಟ್ಟು………………..72*
*ಚುಡ್ವಾ ಅವಲಕ್ಕಿ…………70*
*ಕೇಸರಿ 5gm (Natraj brand).600*
(ಮೇಲಿನ ದರ ಪ್ಯಾಕಿಂಗ್ ರೂಪದಲ್ಲಿ ಇರುವುದಕ್ಕೆ ಅನ್ವಯಿಸುವುದಿಲ್ಲ)
*TSS Sirsi*
➖➖➖➖➖➖➖➖➖➖➖➖
ನಮ್ಮಲ್ಲಿ *ಜೆ.ಎಸ್.ಡಬ್ಲ್ಯೂ* ಕಂಪನಿಯ *ರೂಪಿಂಗ್* *ಶೀಟು* & ಬೆಳಕಿನ ಶೀಟು,ಇತರ ಎಲ್ಲಾ ಸಲಕರಣೆಗಳು ಟಿ.ಎಸ್.ಎಸ್ *ಕಟ್ಟಡ* *ಸಾಮಗ್ರಿಗಳ* *ವಿಭಾಗದಲ್ಲಿ* ಲಭ್ಯವಿರುತ್ತದೆ.
*TSS Auto Expo* ಇದೇ ತಿಂಗಳು ಅಂದರೆ ಅಕ್ಟೋಬರ್ 23 ಹಾಗು 24 ರಂದು ಟಿಎಸ್ಎಸ್ ಶಿರಸಿಯ ಆವಾರದಲ್ಲಿ ನಡೆಯಲಿದ್ದು, ಇದರಲ್ಲಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ಬೃಹತ್ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ . ಈ ಮೇಳದಲ್ಲಿ ವಾಹನ ಖರೀದಿಗೆ ಸಂಬಂಧಿಸಿದಂತೆ ಆಕರ್ಷಕ ಯೋಜನೆಗಳು ಹಾಗೂ ರಿಯಾಯಿತಿಗಳು ಸಹ ಲಭ್ಯವಾಗಲಿದ್ದು, ಬಹುಮಾನ ಯೋಜನೆಗಳೂ ಇರಲಿದೆ.
ಒಂದೇ ಕಡೆ ಬಹಳ ಕಂಪನಿಯ ವಾಹನಗಳು ಲಭ್ಯವಾಗಲಿರುವ ಈ ಮೇಳದಲ್ಲಿ, ಹಳೆಯ ವಾಹನಗಳ ಖರೀದಿ ಹಾಗೂ ಮಾರಾಟಕ್ಕೂ ಸಹ ಅವಕಾಶ ಇರುತ್ತದೆ .
*Food Xpress* ….
ಇದೇ ಸಮಯದಲ್ಲಿ ವಿವಿಧ ತಿಂಡಿ ತಿನಿಸುಗಳ ಉತ್ಸವ *Food Xpress* ನಡೆಯಲಿದ್ದು, ದಕ್ಷಿಣ ಭಾರತ ಹಾಗು ಉತ್ತರ ಭಾರತದ ತಿಂಡಿ ತಿನಿಸುಗಳು ಗ್ರಾಹಕರ ಬಾಯಿಯನ್ನು ತೃಪ್ತಿಪಡಿಸಲಿವೆ.
Leave a Comment