ಹೊನ್ನಾವರ: ಲಯನ್ಸ್ ಕ್ಲಬ್ ಹಾಗೂ ನವೋಲ್ಲಾಸ ಸ್ಪೋಟ್ರ್ಸಕ್ಲಬ್ ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 18 ನವೆಂಬರ 2018 ರವಿವಾರ ಬೆಳಿಗ್ಗೆ 11-30 ರಿಂದ ಎಸ್.ಡಿ.ಎಮ್.ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಪುರುಷರ ಷಟಲ ಬ್ಯಾಡಮಿಂಟನ ಡಬಲ್ಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯನ್ನು ವುಡನ ಕೋರ್ಟನಲ್ಲಿ ನಡೆಸಲಾಗುವುದು. ಕ್ರೀಡಾಪಟುಗಳಿಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಹಾಗೂಕ್ರೀಡಾಪಟುಗಳು ಒಳಾಂಗಣಕ್ಕೆ ಸಂಬಂಧಪಟ್ಟ ‘ಶೂ’ ಅನ್ನು ಧರಿಸುವುದು ಕಡ್ಡಾಯವಿರುತ್ತದೆ.
15-11-2018ರೊಳಗೆ ತಮ್ಮ ಹೆಸರನ್ನು ನೊಂದಾಯಿಸಲು ಕೊನೆಯ ದಿನಾಂಕವಾಗಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:_
ಲಯನ ಹರೀಶ ನಾಯ್ಕ-9886263265 ರಘವೀರ ಪ್ರಭು:-9448248776
ಆಕರ್ಷಕ ಟ್ರೋಫಿಯೊಂದಿಗೆ ಉತ್ತಮ ಬಹುಮಾನವಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಲು ಈ ಮೂಲಕ ಹೊನ್ನಾವರದ ಲಯನ್ಸ ಕ್ಲಬ್ ಅಧ್ಯಕ್ಷರಾದ ರಾಜೇಶ ಸಾಲೇಹಿತ್ತಲು ಹಾಗೂ ನವೋಲ್ಲಾಸ ಸ್ಪೋಟ್ರ್ಸ ಕ್ಲಬ್ ಅಧ್ಯಕ್ಷರಾದ ಕಿರಣ ಪ್ರಭು ರವರು ಪ್ರಕಟಣೆ ತಿಳಿಸಿದ್ದಾರೆ
Leave a Comment