ಹೊನ್ನಾವರ ,ಉತ್ತರ ಕನ್ನಡ ಜಿಲ್ಲೆಯ ಇನಸ್ಪೈರ ಅವಾರ್ಡ ವಿಜ್ನಾನ ವಸ್ತು ಪ್ರದರ್ಶನ ಇದರಲ್ಲಿ ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಆದರ್ಶ ಉಮೇಶ ಹೆಗಡೆ ಇವನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾನೆ. ಈ ವಿದ್ಯಾರ್ಥಿಯನ್ನು ಹಾಗೂ ಇವನ ಮಾರ್ಗದರ್ಶಿ ಶಿಕ್ಷಕಿಯರಾದ ಮಾನಸಾ ಹೆಗಡೆ ಮತ್ತು ಐಶ್ವರ್ಯ ಹೊನ್ನಾವರ ಇವರನ್ನು ಶ್ರೀ ಭಾರತೀ ಎಜ್ಯುಕೆಶನ್ ಟ್ರಸ್ಟಿನ ಆಡಳಿತ ಮಂಡಳಿಯವರು ಮತ್ತು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಅಧ್ಯಾಪಕರು ಮತ್ತು ಎಲ್ಲಾ ಶಿಕ್ಷಕರು ಅಭಿನಂದಿಸಿದ್ದಾರೆ.
Leave a Comment