
ಹೊಸನಗರ :- ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಪಟ್ಟಣದಲ್ಲಿ ಇರುವ ಪ್ರಾಥಮಿಕ ಹಿರಿಯ ಬಾಲಕರ ಪಾಠಶಾಲೆಯ ಹಳೆಯ ಕಟ್ಟಡವನ್ನು ಯಾವುದೇ ಅನುಮತಿ ಇಲ್ಲದೆ, ಟೆಂಡರ್ ಕರೆಯದೆ ಶಾಲೆಯನ್ನುಕೆಡವುತ್ತಿದ್ದಾರೆ ಎಂದು ಟಿ.ಆರ್. ಕೃಷ್ಣಪ್ಪನವರು ಆಕ್ಷೇಪಣೆ ವ್ಯಕ್ತಪಡಿಸಿ ಧರಣಿ ಮಾಡಿದರು.
ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.


Leave a Comment