ದಾಂಡೇಲಿ : ಜ:03 ರಂದು ಗುರುವಾರ ನಗರದ ಅಂಬೇವಾಡಿಯಲ್ಲಿರುವ 220/110/11 ಕೆವಿ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯವಿರುವುದರಿಂದ ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ದಾಂಡೇಲಿ ನಗರ ಹಾಗೂ ನಗರದ ಸುತ್ತಮುತ್ತಲ ಪ್ರದೇಶಗಳಾದ ಜನತಾ ಕಾಲೋನಿ, ಅಂಬೇವಾಡಿ, ಆಲೂರು, ಬಡಕಾನಶಿರಡಾ, ಕೋಗಿಲೆಬನ ಮತ್ತು ಅಂಬಿಕಾನಗರ ಮೊದಲಾದ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ದಾಂಡೇಲಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
Leave a Comment